ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→ಉಲ್ಲೇಖಗಳು: dd |
Balamuralikrishna.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. |
||
೧೮ ನೇ ಸಾಲು:
[[File:Balamuralikrishna in Kuwait.jpg|thumb|Balamuralikrishna during a concert in Kuwait on 29 March 2006, accompanied by Mavelikkara Sathees Chandran (violin), Perunna G. Harikumar (mridangom), Manjoor Unnikrishnan (ghatam)]]
[[File:Mangalampalli Balamurali Krishna and Ravi Joshi, California, April 2014.png|thumb|Mangalampalli Balamurali Krishna and Ravi Joshi, during a concert in San Francisco, California, April 2014]]
[[
'''ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ''',<ref>[http://www.culturalindia.net/indian-music/classical-singers/balamurli-krishnan.html Dr. Balamuralikrishna]</ref> ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆ ಮಾಡಿದ್ದಾರೆ. [[ತೆಲುಗು]], [[ತಮಿಳು]], [[ಕನ್ನಡ|ಕನ್ನಡವಲ್ಲದೆ]], ಹಲವಾರು ಭಾಷೆಗಳಲ್ಲಿ ಅವರು [[ಸಂಗೀತ]] ಕಚೇರಿಗಳನ್ನು ಕೊಟ್ಟಿದ್ದಾರೆ. ಅವರು ನಡೆಸಿದ ಸಂಗೀತ ಕಛೇರಿಗಳು ಅಂದಾಜು ೧೮,೦೦೦. ೨೫೦ ಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.
|