ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬಾಲ್ಯದ ದಿನಗಳು: ಪರಿಷ್ಕರಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಚಿತ್ರ ಬದುಕು: ಕೆಲವು ಬದಲಾವಣೆಗಳೊಂದಿಗೆ ಪರಿಷ್ಕರಣೆ ಮಾಡಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೯ ನೇ ಸಾಲು:
== ಚಿತ್ರ ಬದುಕು ==
 
ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ [[ಪಿ.ಕಾಳಿಂಗರಾವ್|ಪಿ.ಕಾಳಿಂಗರಾಯರ]] ತಂಡದೊಡನೆ ಸೇರಿ, ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. [[೧೯೫೨]] ರಲ್ಲಿ [[ಸೌಭಾಗ್ಯ ಲಕ್ಷ್ನಿ]] ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿಕೊಂಡಿದ್ದರು.ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ [[ಟಿ. ಚೌಡಯ್ಯನವರಲ್ಲಿಚೌಡಯ್ಯ]]ನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು ಜಲತರಂಗ್'ಜಲತರಂಗ' ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ, ೧೯೫೨ರ ವರ್ಷದಲ್ಲಿ೧೯೫೨ರಲ್ಲಿ ''ಸೌಭಾಗ್ಯಲಕ್ಷ್ಮಿ'' ಎಂಬ ಚಿತ್ರದಚಿತ್ರಕ್ಕೆ ಮೂಲಕಸಂಗೀತ ಚಿತ್ರಸಂಗೀತನೀಡುವ ನಿರ್ದೇಶನಕ್ಕೆಮೂಲಕ ಪಾದಾರ್ಪಣಸ್ವತಂತ್ರ ಮಾಡಿದರುನಿರ್ದೇಶಕರಾಗಿ ಹೊಮ್ಮಿದರು.ಬಹು ಮಂದಿನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಲ್ಲಿ ನೂರಾರು ಚಿತ್ರಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿದ್ದಾರೆ. ಕೇಳುಗರು ಇಂದಿಗೂ 'ರಾಜನ್-ನಾಗೇಂದ್ರ' ಅಂದರೆಎಂದರೆ ಒಬ್ಬರೇ ಎಂದುಕೊಂಡಿದ್ದಾರೆ!!!."ನಮನ"ಎಂದುಕೊಳ್ಳುವ ಮಟ್ಟಿಗೆ ಈ ಇಬ್ಬರು ಜನಪ್ರಿಯತೆ ಪಡೆದಿದ್ದಾರೆ.
 
== ಇತರ ವಿಷಯಗಳು ==
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ