"ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
 
== ಲಕ್ಷಣಗಳು ==
ಈ ರೋಗ ಹೋಂದಿರುವವರಿಗೆ ತಮಗೆ ಸಮಸ್ಯೆ ಎಂದು ತಿಳಿದಿಲ್ಲದೇ ಇರಬಹುದು. ಏಕೆಂದರೆ ಅವರ ಆಲೋಚನೆ ಮತ್ತು ವರ್ತನೆ ವಿಧಾನವು ಸ್ವತಃ ಅವರಿಗೆ ಸ್ವಾಭಾವಿಕವೆಂದು ತೋರುತ್ತದೆ. ಆದ್ದರಿಂದ ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಇದರ ಜೊತೆಗೆ, ವ್ಯಾಪಕವಾದ ಅಪನಂಬಿಕೆ, ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ, ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ, ಇತರರು ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ, ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು, ದ್ವೇಷ ಸಾಧಿಸುವ ಪ್ರವೃತ್ತಿ, ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು, ಈ ಬಗೆಯ ಹಲವು ಲಕ್ಷಣಗಳು ಇಂಥಹ ಮನೋರೋಗಿಗಳಲ್ಲಿ ಇರುವುದು. ಹೆಚ್ಚುವರಿ ಗುಣಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.<ref name=Cleveland>{{cite web | publisher=The Cleveland Clinic | title=Histrionic Personality Disorder | url=http://www.clevelandclinic.org/health/health-info/docs/3700/3795.asp?index=9743 | accessdate=23 November 2011 | archive-url=https://web.archive.org/web/20111003045057/http://www.clevelandclinic.org/health/health-info/docs/3700/3795.asp?index=9743 | archive-date=2011-10-03 | url-status=dead }}</ref>
 
* ಅತಿ ಪ್ರದರ್ಶನತೆಯ ಗೀಳು
* ವಿಪರೀತವಾಗಿ ಇತರರಿಂದ ಅನುಮೋದನೆ ಪಡೆದುಕೊಳ್ಲೂವಪಡೆದುಕೊಳ್ಳುವ ಗೀಳು
* ವಿಮರ್ಶೆ ಹಾಗೂ ಟೀಕೆಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುವುದು
* ಸ್ವಂತ ವ್ಯಕ್ತಿತ್ವದ ಹೆಮ್ಮೆ ಮತ್ತು ಬದಲಾಗಲು ಇಷ್ಟವಿಲ್ಲದಿರುವುದು
೨,೯೨೪

edits

"https://kn.wikipedia.org/wiki/ವಿಶೇಷ:MobileDiff/1011876" ಇಂದ ಪಡೆಯಲ್ಪಟ್ಟಿದೆ