ತಾನ್ ಸೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎top: Clean up My contribs round 2 using AWB
ಫೋಟೊ ಸೇರಿಸಿದೆ
೧೦ ನೇ ಸಾಲು:
|death_date = ೧೫೮೫
|death_place = [[ಆಗ್ರಾ]]
|Daughter = ಹುಸೈನಿHussaini
|genre = [[ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ]]
|occupation =ಮೊಘಲರ ಆಸ್ಥಾನ ಗಾಯಕ
|years_active =
|label =
|image=File:Tansen of Gwalior. (11.8x6.7cm) Mughal. 1585-90. National Museum, New Delhi..jpg}}
|Daughter = Hussaini
}}
[[Image:Tomb_of_Tansen.jpg|thumb|[[ಮಧ್ಯಪ್ರದೇಶ]]ದ ಗ್ವಾಲಿಯರ್ ನಗರದಲ್ಲಿರುವ ತಾನ್‍ಸೇನನ ಸಮಾಧಿ]]
[[ಭಾರತೀಯ ಸಂಗೀತ]] ಕ್ಷೇತ್ರದಲ್ಲಿ '''ತಾನ್‍ಸೇನ್''' ಅತ್ಯಂತ ಪ್ರಸಿದ್ಧ ಗಾಯಕ. ಇವನ ಕಾಲ (ಸು. ೧೫೬೪-೧೬೪೬). ಮೊಗಲ್ ಚಕ್ರವರ್ತಿ [[ಅಕ್ಬರ]]ನ ಆಸ್ಥಾನದ ಪ್ರಸಿದ್ಧ ಸಂಗೀತಗಾರ. ತಾನ್ ಸೇನ್ [[ಗ್ವಾಲಿಯರ್]] ಬಳಿಯ 'ಬೇಹಟ್' ಎಂಬ ಗ್ರಾಮದಲ್ಲಿ ಜನಿಸಿದನು. ಇವನ ನಿಜವಾದ ಹೆಸರು ತನ್ನಾಮಿಶ್ರ. ತಾನ್ ಸೇನ್ ಎಂಬುದು ಅವನಿಗೆ ದೊರಕಿದ ಬಿರುದು. ತಾನ್‍ಸೇನ್ ಸ್ವಾಮಿ ಹರಿದಾಸ ಎಂಬವರಲ್ಲಿ ದ್ರುಪದ್ ಗಾಯನವನ್ನೂ, ಗೋವಿಂದ ಸ್ವಾಮಿ ಎಂಬವರಲ್ಲಿ ಕೀರ್ತನ ಪದ್ದತಿಯ ಗಾಯನವನ್ನೂ ಕಲಿತನು. ಮುಂದೆ ಅಕ್ಬರನ ಆಸ್ಥಾನ ವಿದ್ವಾಂಸನಾದ ಮೇಲೆ ಇವನ ಕೀರ್ತಿ ಎಲ್ಲೆಡೆ ಹರಡಿತು. ತಾನ್‍ಸೇನ್ ಅಪೂರ್ವ ಗಾಯಕನಾಗಿ ಮಾತ್ರವಲ್ಲದೆ ಸಂಗೀತ ಶಾಸ್ತ್ರಜ್ಞ ಹಾಗೂ ವಾಗ್ಗೇಯಕಾರನಾಗಿದ್ದನು. ಇವನು ರಚಿಸಿದ ಅನೇಕ [[ದ್ರುಪದ]]ಗಳು ಬಹುವಾಗಿ ಬಳಕೆಯಲ್ಲಿವೆ. ಇವನ ಗಾಯನ ಶೈಲಿಗೆ "ಗೌರ್ ಹರ್ ಬಾನೀ" ಎಂದು ಹೆಸರು. ಇವನು ಸೃಸ್ಟಿಸಿದ [[ದರ್ಬಾರಿ ಕಾನಡ]], [[ಮಿಯಾ ಮಲ್ಹಾರ್]], ತಾನ್ ಸೇನ್ ಕಿ ತೋಡಿ ಮತ್ತು [[ಮಿಯಾಕೆ ಸಾರಂಗ್]] ಎಂಬ ರಾಗಗಳು ಬಹಳ ಜನಪ್ರಿಯ. ಇದಲ್ಲದೆ ಸಂಗೀತ್ ಸಾರ್ ಮತ್ತು ರಾಗಮಾಲಾ ಎಂಬ ಗ್ರಂಥಗಳನ್ನೂ ರಚಿಸಿದನು. ತಾನ್‍ಸೇನನು ೧೬೪೬ ರಲ್ಲಿ ಕಾಲವಾದನು. ಗ್ವಾಲಿಯರ್ ನಲ್ಲಿರುವ ಅವನ ಸಮಾಧಿಯ ಸ್ಥಳವು ಸಂಗೀತಗಾರರೆಲ್ಲರ ಯಾತ್ರಾಸ್ಥಳವಾಗಿದೆ.
"https://kn.wikipedia.org/wiki/ತಾನ್_ಸೇನ್" ಇಂದ ಪಡೆಯಲ್ಪಟ್ಟಿದೆ