ಸದಸ್ಯ:Maheshmmhshm/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ರಿಯಲ್ ಎಸ್ಟೇಟ್(ನಿಯಂತ್ರಣ ಹಾಗು ಅಭಿವೃದ್ಧಿ) ಕಾಯ್ದೆ ೨೦೧೬
 
ಭಾರತದಲ್ಲಿ ಸ್ಥಿರಾಸ್ತಿಗಳ ಮೇಲೆ ಹಣ ಹೂಡುವವರ ಹಾಗು ಕೊಳ್ಳುವವರ ಹಿತಾಸಕ್ತಿ ಕಾಪಾಡುವುದಕ್ಕೋಸ್ಕರ ಸಂವಿಧಾನದ[[ಸಂವಿಧಾನ]]ದ ಚೌಕಟ್ಟಿನಲ್ಲಿ ರಚನೆಯಾದ ಕಾಯ್ದೆಯೇ ಈ ರಿಯಲ್ ಎಸ್ಟೇಟ್ ರೇಗುಲೇಷನ್ ಕಾಯ್ದೆ. ಈ ಕಾಯಿದೆಯು ಪ್ರತೀ ರಾಜ್ಯದಲ್ಲೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಹೊಂದಿ ಆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುವ ವಹಿವಾಟುಗಳ ಮೇಲೆ ನಿಗಾ ಇಡುವುದು ಮಾತ್ರವಲ್ಲದೆ ಆ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸುವ ನ್ಯಾಯಿಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮಾರ್ಚ್ ೧೦, ೨೦೧೬ ರಲ್ಲಿ ಈ ಕಾಯ್ದೆ ರಾಜ್ಯ ಸಭೆಯಲ್ಲಿ[[ರಾಜ್ಯಸಭೆ]]ಯಲ್ಲಿ ಅನುಮೋದನೆ ಪಡೆದರೆ ಅದೇ ವರ್ಷದ ಮಾರ್ಚ್ ೧೫ ರಂದು ಲೋಕಸಭೆಯಲ್ಲಿ[[ಲೋಕಸಭೆ]]ಯಲ್ಲಿ ಅನುಮೋದನೆ ಪಡೆಯಿತು. ಮುಂದೆ ಮೇ ೧,೨೦೧೬ ರಿಂದ ಜಮ್ಮು ಕಾಶ್ಮೀರ ಹೊರತು ಪಡಿಸಿ ಈ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯಡಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಲು ಅವಕಾಶವಿದ್ದು ಆರು ತಿಂಗಳ ಕಾಲಾವಧಿಯೊಳಗೆ ಅವುಗಳನ್ನು ಜಾರಿಗೊಳಿಸಬೇಕಾಗಿದೆ.
 
==ಇತಿಹಾಸ==
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನ [[ಯುಪಿಎ-೨ರ೨]]ರ ಸರ್ಕಾರ ೨೦೧೩ರಲ್ಲಿ ಸಂಸತ್ತಿಗೆ ಪರಿಚಯಿಸಿತ್ತು. ಮುಂದೆ ಡಿಸೆಂಬರ್ ೨೦೧೫ ರಲ್ಲಿ ಭಾರತದ [[ಕೇಂದ್ರ ಸಚಿವ ಸಂಪುಟ]] ಆ ಮಸೂದೆಗೆ ೨೦ ತಿದ್ದುಪಡಿಗಳನ್ನು ರಾಜ್ಯಸಭಾ ಸಮಿತಿಯ ಸಲಹೆಯ ಮೇರೆಗೆ ಮಾಡಿತು. ಅದಕ್ಕೂ ಮುನ್ನ ಇದೇ ಮಸೂದೆಯನ್ನು ಆಯ್ಕೆ ಸಮಿತಿಯು ಅವಲೋಕಿಸಿ ತಮ್ಮ ನಿಲುವುಗಳ ಕುರಿತು ವಿಸ್ಮೃತ ವರದಿಯೊಂದನ್ನ ೨೦೧೫ ರ ಜುಲೈನಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದಾಗ್ಯೂ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], [[ಎಡರಂಗ]] ಹಾಗು [[ಎಐಡಿಎಂಕೆ]] ಪಕ್ಷಗಳು ಅಂತಿಮ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದವು. ಆದರೂ [[ಲೋಕಸಭೆ]] ಹಾಗು ರಾಜ್ಯಸಭೆಗಳಲ್ಲಿ[[ರಾಜ್ಯಸಭೆ]]ಗಳಲ್ಲಿ ಮಸೂದೆ ಯಶಸ್ವಿಯಾಗಿ ಅಂಗೀಕಾರವಾಯಿತು.
 
==ನಿಬಂಧನೆಗಳು==
===ನೋಂದಣಿ===
===ಗ್ರಾಹಕರ ರಕ್ಷಣೆ===
===ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ನ್ಯಾಯಮಂಡಳಿ===
 
==ನಿಯಮಗಳು==
 
==ಆಕರಗಳು==