ಸದಸ್ಯ:Maheshmmhshm/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್: Manual revert
೧೯ ನೇ ಸಾಲು:
 
ಭಾರತದಲ್ಲಿ ಸ್ಥಿರಾಸ್ತಿಗಳ ಮೇಲೆ ಹಣ ಹೂಡುವವರ ಹಾಗು ಕೊಳ್ಳುವವರ ಹಿತಾಸಕ್ತಿ ಕಾಪಾಡುವುದಕ್ಕೋಸಕಾರವೇ ಸಂವಿಧಾನದ ಚೌಕಟ್ಟಿನಲ್ಲಿ ರಚನೆಯಾದ ಕಾಯ್ದೆಯೇ ಈ ರಿಯಲ್ ಎಸ್ಟೇಟ್ ರೇಗುಲೇಷನ್ ಕಾಯ್ದೆ. ಮಾರ್ಚ್ ೧೦, ೨೦೧೬ ರಲ್ಲಿ ಈ ಕಾಯ್ದೆ ರಾಜ್ಯ ಸಭೆಯಲ್ಲಿ ಅನುಮೋದನೆ ಪಡೆದರೆ ಅದೇ ವರ್ಷದ ಮಾರ್ಚ್ ೧೫ ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಮುಂದೆ ಮೇ ೧,೨೦೧೬ ರಿಂದ ಜಮ್ಮು ಕಾಶ್ಮೀರ ಹೊರತು ಪಡಿಸಿ ಈ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯಡಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಲು ಅವಕಾಶವಿದ್ದು ಆರು ತಿಂಗಳ ಕಾಲಾವಧಿಯೊಳಗೆ ಅವುಗಳನ್ನು ಜಾರಿಗೊಳಿಸಬೇಕಾಗಿದೆ.
 
===ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ===
 
[[ಭಾರತ ಸರ್ಕಾರ]]ದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು<ref>{{cite web|url=https://www.kannadaprabha.com/nation/modi-scheme-electrifies-23-9-million-homes-but-1-million-still-in-darkness/331179.html |title=ಪ್ರಧಾನಿ ಮೋದಿ ಸ್ಕೀಮ್ ನಿಂದ 23.9 ದಶಲಕ್ಷ ಮನೆಗಳಿಗೆ ವಿದ್ಯುತ್, ಇನ್ನೂ 1 ದಶಲಕ್ಷ ಬಾಕಿ!}}</ref>. ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ [[ಭಾರತ ಸರ್ಕಾರ]] ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ. ಈ ಹಿಂದೆ ಇದ್ದ [[ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ]]ಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ<ref>{{cite web|url=https://www.livemint.com/Politics/vqgvbm3yK20A5gqMg7KrpM/NDA-to-spend-Rs75600-crore-to-provide-24x7-power-to-rural-h.html| title=ಲೈವ್ ಮಿಂಟ್ ವೃತ್ತ ಪತ್ರಿಕೆಯ ಆಂಗ್ಲ ಮಾಹಿತ್ ತಾಣದ ಲೇಖನ}}</ref>.
 
==ಯೋಜನೆ==
 
ಈ ಯೋಜನೆಯ ಮೂಲಭೂತ ಉದ್ದೇಶವಾಗಿ ಕೆಳಕಂಡ ಅಂಶಗಳನ್ನು ನಮೂದು ಮಾಡಲಾಗಿದೆ,
<ol>
<li>ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು.</li>
<li>ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು. ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ.</li>
<li>ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು.<li>
<li>ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು.</li>
</ol>
==ಹಣಕಾಸು ಹಿನ್ನೆಲೆ==
 
==ಉಪಯೋಗಗಳು==
 
==ಆಕರಗಳು==