"ಜಿ. ಪ್ರಶಾಂತ ನಾಯಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

blog as reference removed
(blog as reference removed)
'''ಜಿ ಪ್ರಶಾಂತ ನಾಯಕ''' ‍‍( [[೧೯೫೯|ಮಾರ್ಚ್ ೧೨, ೧೯೭೯]]) ಕುವೆಂಪು ವಿಶ್ವವಿದ್ಯಾಲಯದಲ್ಲಿ [[ಪ್ರಾಧ್ಯಾಪಕ]]ರಾಗಿ ಕಾರ್ಯ ನಿರ್ವಹಿಸುತ್ತಿದ್ದು [[ಕನ್ನಡ ಸಾಹಿತ್ಯ|ಕನ್ನಡದ ಸಾಹಿತ್ಯ]] {{Infobox person|name=ಡಾ. ಜಿ ಪ್ರಶಾಂತ ನಾಯಕ [[ಚಿತ್ರ:Prashanthanayaka.jpg.png|thumb]]|birth_name=ಜಿ ಪ್ರಶಾಂತ ನಾಯಕ|birth_date=೧೨ ಮಾರ್ಚ್ ೧೯೭೦|birth_place=ಪಾಳ್ಯ, ಕೊಳ್ಳೇಗಾಲ (ತಾ), ಚಾಮರಾಜನಗರ ಜಿಲ್ಲೆ.|occupation=ಪ್ರಾಧ್ಯಾಪಕರು,ಕನ್ನಡ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಶಂಕರಾಘಟ್ಟ - 577 451 ಶಿವಮೊಗ್ಗ, ಕರ್ನಾಟಕ ರಾಜ್ಯ, ಭಾರತ.|nationality=ಭಾರತೀಯ|website=https://www.prashanthanayaka.ml/}}ಸಾಂಸ್ಕೃತಿಕ ಲೋಕದಲ್ಲಿ ತಮ್ಮ [[ಬರಹ]], ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. [[ಕವನ]], [[ಕತೆ]], [[ಪ್ರಬಂಧ]], [[ಸಂಶೋಧನೆ]], [[ವಿಮರ್ಶೆ]]
 
ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಸಹಜತೆ ಮತ್ತು ಬದ್ಧತೆಯಿಂದ ವಿಚಾರಗಳನ್ನು ದಾಖಲಿಸುವ ಪ್ರಯತ್ನದಿಂದ ಮುಖ್ಯರಾಗುವ ಇವರು
 
== ಜನನ, ಜೀವನ ==
ಜಿ ಪ್ರಶಾಂತ ನಾಯಕ ಇವರು ಬೆಂಗಳೂರು [[ಚಾಮರಾಜನಗರ]] ಜಿಲ್ಲೆ [[ಕೊಳ್ಳೇಗಾಲ]] ತಾಲ್ಲೋಕಿನ 'ಪಾಳ್ಯ,' ಗ್ರಾಮದಲ್ಲಿ ೧೯೭೦ರಲ್ಲಿ ಜನಿಸಿದರು. ತಂದೆ ಡಾ. ಬಿ. ಗುರುಲಿಂಗ, ತಾಯಿ ಶ್ರೀಮತಿ ನಾಗವೇಣಿ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. [[ಅಂಬೇಡ್ಕರ್]], [[ಪೆರಿಯಾರ್]], ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು
 
== ಕೃತಿಗಳು[ಬದಲಾಯಿಸಿ] ==
# ಪ್ರೇಮ [[ನವೋದಯ]] (ವಿಮರ್ಶೆ - 2013)
# ಬೆಳಕಿನ ಬಯಲು (ವಿಮರ್ಶೆ - 2013)
# [[ಕುವೆಂಪು]] : [[ಖಂಡಕಾವ್ಯ]]-[[ಮಹಾಕಾವ್ಯ]]    [[ಪದವಿವರಣ ಕೋಶ]]: ಸಂಪುಟ 2 (2014)
# [[ಘಟ್ಟಿವಾಳಯ್ಯ]] (2015)
# ಮನೆಯೊಳಗಿನ ಮಾಯೆ (ಕನ್ನಡ ಕಿರುತೆರೆ ಲೋಕ) (ವಿಮರ್ಶೆ - 2015)
# ಬದುಕು ಭಾವಗೀತೆ.... (ಅಂಕಣ ಬರಹಗಳು - 2015)
# ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ 'ಸ್ನೇಹ ಸೇತು' (ದಿನಾಂಕ: ೨೦-೧೨-೨೦೧೦, ಬೆಂಗಳೂರು)
# ಗೌರವ ಪುರಸ್ಕಾರ: [[ಯಳಂದೂರು]] ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು (ದಿನಾಂಕ: 07-02-2014, ಯಳಂದೂರು)
# ಬದುಕು ಭಾವಗೀತೆ’ ಅಂಕಣಬರಹಕ್ಕೆ ೨೦೧೫ನೇ ಸಾಲಿನ ‘[[ಡಾ‘ಡಾ.ಹಾ.ಮಾ.ನಾಯಕ]]’ನಾಯಕ’ ಪ್ರಶಸ್ತಿ, [[ಕರ್ನಾಟಕ ಸಂಘ, ಶಿವಮೊಗ್ಗ|ಕರ್ನಾಟಕ  ಸಂಘ(ರಿ.)ಶಿವಮೊಗ್ಗ]] 
# ಅಂಬೇಡ್ಕರ್ ಮತ್ತು ಕುವೆಂಪು  ಕೃತಿಗೆ  ‘[[ಎಲ್‘ಎಲ್ ಬಸವರಾಜು ದತ್ತಿ]]’ದತ್ತಿ’ ಪ್ರಶಸ್ತಿ
# [[ಸಾಹಿತ್ಯ ಶ್ರೀ ಪ್ರಶಸ್ತಿ]], ೨೦೨೦
 
== ಉಲ್ಲೇಖಗಳು ==
https://vijaykarnataka.com/news/karnataka/satyashree-awards-announced-by-karnataka-sahitya-academy/articleshow/74517699.cms
 
https://scholar.google.com/citations?user=wZF05qIAAAAJ&hl=en
 
https://www.researchgate.net/profile/Prashantha_Nayaka
 
https://www.prashanthanayaka.ml/
 
http://prashanthanayaka.blogspot.com/
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/1011639" ಇಂದ ಪಡೆಯಲ್ಪಟ್ಟಿದೆ