ಮಹೇಶ್ ಮಹದೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
cleanup
೩ ನೇ ಸಾಲು:
[[ಚಿತ್ರ:Mahesh Mahadev.jpg|120px|frameless|center]]
|caption=|image_size=|background=solo_singer|birth_name=|origin=[[ಬೆಂಗಳೂರು]], [[ಕರ್ನಾಟಕ]]|genre=ಸಿನಿಮಾ ಸಂಗೀತ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ|occupation= ಸಂಗೀತ ನಿರ್ದೇಶಕರು, ಗೀತರಚನೆಕಾರರು, ಗಾಯಕರು|years_active=೨೦೦೧-ಇವರೆಗೆ|label=|website=}}
ಮಹೇಶ್ ಮಹದೇವ್<ref>https://www.discogs.com/artist/8146974-Mahesh-Mahadev</ref> (ಜನನ: ಅಕ್ಟೋಬರ್ ೨೮, ೧೯೮೧) ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರರು ಹಾಗೂ ಗಾಯಕರು. ಇವರು ಚಲನಚಿತ್ರ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ಹಲವಾರು ಹೊಸ ರಾಗಗಳ ಆವಿಶ್ಕಾರಕ್ಕೆ ಹಾಗೂ ವಿವಿಧ ವಿನೂತನರಾಗಗಳ ಸಂಗೀತ ಸಂಯೋಜನೆಗೆ ಹೆಸರಾದವರುಮಾಡಿದ್ದಾರೆ<ref name=":0">https://archive.org/details/saamagana-indian-classical-music-magazine-july-2018/page/12/mode/2up?q=Mahesh+Mahadev</ref> ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ ಹಾಗೂ ಇತರ ಭಾಷೆಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ
 
== ಆರಂಭಿಕ ಜೀವನ ==
ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಮಹದೇವರಾವ್ ಮಂಜುಳ ಜಾದವ್ ಎಂಬ ಮರಾಠಿ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು, ಬಾಲ್ಯದಿಂದಲೂ ಕಲೆ, ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರು. ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ಸಂಸ್ಕೃತದಲ್ಲಿ ಬರೆದು ರಚಿಸಿದ "ಮಹಾರುದ್ರಂ ಮಹದೇಶ್ವರಂ" ಜನಪ್ರಿಯ, ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರ ಪ್ರಶಂಸೆಗೂ ಪಾತ್ರವಾಯಿತು. ಇವರು ೨೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಪ್ರಸ್ತುತ ಇವರು [[ಝಾನ್ಸಿ ಐ. ಪಿ. ಎಸ್|ಝಾನ್ಸಿ ಐ.ಪಿ.ಎಸ್]] ಎಂಬ ಕನ್ನಡ ಚಲನ ಚಿತ್ರದಲ್ಲಿ "ಸಾಹಿತ್ಯ ರಚನೆಮಾಡಿದ್ದಾರೆ<ref>https://music.apple.com/us/album/jhansi-ips-original-motion-picture-soundtrack-ep/1477095774</ref> ಹಾಗೂ 'ಮಾಳಿಗೈ' ತಮಿಳು ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ<ref>[[imdbname:11862300|ಮಹೇಶ್ ಮಹದೇವ್ https://www.imdb.com/name/nm11862300/]]</ref>
 
== ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ ==
 
== ಹಿಂದೂಸ್ತಾನಿ ಸಂಗೀತಗಾರರಾಗಿ ==
ಇವರು ಸೃಷ್ಟಿಸಿದ 'ಭೀಮ್ ಸೇನ್' ಎಂಬ ಹೊಸ ರಾಗದಲ್ಲಿ  ಗಿರಿಧರ್ ಗೋಪಾಲ್ ಶ್ಯಾಮ್ ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್, ಮನ್ ಕೆ ಮಂದಿರ್ ಅಯೋರೇ ದೃತ್ ಲಯ ಬಂದಿಶ್ ಸಂಯೋಜನೆಯನ್ನು ಹಿಂದುಸ್ತಾನಿ ಗಾಯಕ [[ಜಯತೀರ್ಥ ಮೇವುಂಡಿ|ಜಯತೀರ್ಥ ಮೆವುಂಡಿ]] ಹಾಡಿದ್ದಾರೆ <ref name=":1">https://www.indiantalentmagazine.com/2019/02/05/mahesh-mahadev/</ref> ಇವರು ಸೃಷ್ಟಿಸಿದ ಹೊಸ ರಾಗ 'ಮುಕ್ತಿಪ್ರದಾಯಿನಿಯಲ್ಲಿ ಧ್ಯಾನ್ ಕರು ಝಾತಾ ಎಂಬ ಮರಾಠಿ ಅಭಾಂಗ್ ರಚನೆ <ref>https://music.apple.com/in/album/santanche-abhang-single/1485681835</ref> ಚೆನೈನ ಸಂಗೀತ ಅಕ್ಯಾಡಮಿಯಲ್ಲಿ ಹಿಂದುಸ್ತಾನಿ ಗಾಯಕ [[ಜಯತೀರ್ಥ ಮೇವುಂಡಿ|ಜಯತೀರ್ಥ ಮೆವುಂಡಿ]] ಹಾಡಿ ಪ್ರಸ್ತುತಪಡಿಸಿದರು
 
== ಕರ್ನಾಟಕ ಸಂಗೀತಗಾರರಾಗಿ ==
ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ ವಿವಿಧ ತಾಳ ಪ್ರಕಾರದಲ್ಲಿ ಅನೇಕ ಜನಪ್ರಿಯ ರಾಗಗಳಲ್ಲಿ ಕರ್ನಾಟಕ ಸಂಗೀತ ಕೃತಿ, ತಿಲ್ಲಾನ ಕೀರ್ತನೆಗಳು ಹಾಗೂ ಹಲವಾರು, ದಾಸರ ಪದಗಳನ್ನು ಸಂಯೋಜಿಸಿದ್ದಾರೆ. ಶ್ರೀರಂಗಪ್ರಿಯ ಎಂಬ ಹೊಸ ರಾಗದಲ್ಲಿ ಸಂಯೋಜಿಸಿದ [[s:ಕಂಡೇನು_ಶ್ರೀರಂಗನಾಥನ|ಕಂಡೇನು ಶ್ರೀರಂಗನಾಥನ]] ಹಾಡಿಗೆ ೨೦೨೦ರಲ್ಲಿ ಖ್ಯಾತ ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]] ಧ್ವನಿಯಾದರುಹಾಡು<ref>https://music.apple.com/us/album/kandenu-sri-ranganathana-single/1505277465</ref> <ref>ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]]ರ ಧ್ವನಿಯಲ್ಲಿ ಮೂಡಿಬಂದ ಹಾಡುhttps://www.youtube.com/watch?v=X0-GkOdHitQ</ref>ಇದು ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]]ರ ಧ್ವನಿಯಲ್ಲಿ ಮೂಡಿಬಂದ ಕೊನೆಯ ಧ್ವನಿಸುರುಳಿಯ ಹಾಡು ಎನ್ನಲಾಗಿದೆ<ref>ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]]ರ ಧ್ವನಿಯಲ್ಲಿ ಮೂಡಿಬಂದ ಹಾಡು
 
https://www.youtube.com/watch?v=X0-GkOdHitQ</ref> [[ಚಿತ್ರ:Balamuralikrishna.jpg|thumb|ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರು "ಮಹಾರುದ್ರಂ ಮಹದೇಶ್ವರಂ" ಸಿಡಿ ಬಿಡುಗಡೆ]]
Line ೨೧ ⟶ ೧೯:
=== ಚಲನಚಿತ್ರ / ಇತರೆ ಸಾಹಿತ್ಯ ===
 
# [[ಝಾನ್ಸಿ ಐ. ಪಿ. ಎಸ್|ಝಾನ್ಸಿ ಐ.ಪಿ.ಎಸ್]] ಕನ್ನಡ ಚಲನ ಚಿತ್ರದಲ್ಲಿ "ಅನುರಾಗದ ಅಲೆಯಲಿ" ಹಾಡುಗೆ ಸಾಹಿತ್ಯ ರಚನೆ
# ಪ್ರತಿಷ್ಠಿತ ನ್ಯೂಸ್ ಚಾನಲ್ ದಿಗ್ವಿಜಯ ನ್ಯೂಸ್ ಗೆ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷ ಹಾಡು ರಚನೆ<ref>ರಾಜ್ಯೋತ್ಸವಕ್ಕೆ ದಿಗ್ವಿಜಯ ನ್ಯೂಸ್ ವಿಶೇಷ ಹಾಡು https://www.youtube.com/watch?v=G4aeXYsaXYA</ref>
 
"https://kn.wikipedia.org/wiki/ಮಹೇಶ್_ಮಹದೇವ್" ಇಂದ ಪಡೆಯಲ್ಪಟ್ಟಿದೆ