ಸ್ವಾಮೀ ರಾಮತೀರ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Extra info box removed
ಅಕ್ಷರಅದೋಷ
೧ ನೇ ಸಾಲು:
{{Infobox Hindu leader|name=ಸ್ವಾಮೀ ರಾಮತೀರ್ಥ|disciple=|signature=|quote=|influenced=|Literary works=|founder=|honors=|philosophy=[[वेदान्तः]]|guru=|image=Swami Rama Tirtha.jpg|death_place=|death_date={{death date and age|1906|27|10|1863|1|12|df=y}}|birth_name=|birth_place=[[गुज्रन्वालमण्डलम्gujranvala district]], [[पञ्जाबराज्यम्panjab state]], [[भारतम्India]]|birth_date={{Birth date|1873|22|10|}}|caption=अक्टोबर् २७, १९०६|image_size=|footnotes=}}
 
ಸ್ವಾಮೀ ರಾಮತೀರ್ಥರ ಮೂಲ ಹೆಸರು ತೀರ್ಥರಾಮ ಎಂದಾಗಿತ್ತು. ಅವರು ವಿವೇಕಾನಂದರಂತೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪ್ರಚಾರಪಡಿಸಿದ ಭಾರತ ಮಾತೆಯ ಸುಪುತ್ರರು. ಅವರು ಭಾರತದ ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಜಪಾನ್, ಅಮೆರಿಕಾ ಮೊದಲಾದ ದೇಶಗಳಲ್ಲಿ ಪ್ರಚಾರ ಮಾಡಿ ಅಲ್ಲಿಯ ಜನರು ಆತ್ಮಜ್ಞಾನವನ್ನು ತಿಳಿದುಕೊಳ್ಳುವಂತೆ ಮಾಡಿದರು.
೩೦ ನೇ ಸಾಲು:
== ಸಂನ್ಯಾಸ ==
೧೯೦೧ರಲ್ಲಿ ಪ್ರೊ.ತೀರ್ಥರಾಮರು ಲಾಹೋರ್ ನಗರದಿಂದ ಹಿಮಾಲಯಕ್ಕೆ ಹೋದರು. ಅವರು ಅಲಕನಂದಾ-ಭಾಗೀರಥೀ ನದಿಗಳ ಸಂಗಮಕ್ಕೆ ಹೋಗಿ ನಡೆದು ಹೋಗಲು ಸಾಧ್ಯವಾಗುವ ದಾರಿಯ ಮೂಲಕ ಗಂಗೋತ್ರಿಗೆ ಹೋಗಬೇಕೆಂದು ವಿಚಾರಮಾಡಿದರು. ಅದಕ್ಕಾಗಿ ಅವರು ಟಿಹರೀ ಸಮೀಪದ ಕೋಟಿ ಗ್ರಾಮದಲ್ಲಿ ಒಂದು ಶಾಲ್ಮಲೀ ವೃಕ್ಷದ ಅಡಿಯಲ್ಲಿ ನಿಂತಿದ್ದಾಗ ಬೇಸಿಗೆ ಕಾಲವಾಗಿತ್ತು. ಅಲ್ಲಿ ಬೇಸಿಗೆಯಲ್ಲಿಯೂ ಕೂಡ ಚಳಿಯಿರುತ್ತದೆ. ಆದ್ದರಿಂದ ಆ ಸ್ಥಳ ಅವರಿಗೆ ಇಷ್ಟವಾಯಿತು. ಅಲ್ಲಿ ಮಧ್ಯರಾತ್ರಿಯಲ್ಲಿ ಪ್ರೊ.ತೀರ್ಥರಾಮರಿಗೆ ಆತ್ಮಸಾಕ್ಷಾತ್ಕಾರವಾಯಿತು. ಆದ್ದರಿಂದ ಅವರ ಮನಸ್ಸಿನಲ್ಲಿದ್ದ ಸಂಶಯಗಳು ತೀರಿಹೋದವು. ಅನಂತರ ತನ್ನನ್ನು ಭಗವಂತನ ಕಾರ್ಯಗಳಲ್ಲಿ ಸಮರ್ಪಿಸಿಕೊಂಡು ಅವರು ಪ್ರೊ.ತೀರ್ಥರಾಮರಿಂದ ಸಂನ್ಯಾಸೀ ರಾಮತೀರ್ಥರಾದರು. ಶಂಕರಾಚಾರ್ಯರ ಮಾತಿನಂತೆ ಸಂನ್ಯಾಸಿಯಾಗಿ ಅವರು ಕೇಶತ್ಯಾಗ ಮಾಡಿದರು. ಅನಂತರ ತನ್ನ ಪತ್ನಿ ಮತ್ತು ಸ್ನೆಹಿತರಿಗೆ ಮನೆಗೆ ಹಿಂದಿರುಗಲು ಅಪ್ಪಣೆ ಮಾಡಿದರು. ಇವರ ಸಂನ್ಯಾಸದ ವಿಷಯವಾಗಿ ರಾಮಪ್ರಸಾದ ಬಿಸ್ಮಿಲ್ ಎನ್ನುವವರು "ಮನ್ ಕೀ ಲಹರ್" ಎಂಬ ಪುಸ್ತಕದಲ್ಲಿ 'ಯುವಾ ಸಂನ್ಯಾಸೀ' ಎಂಬ ಶೀರ್ಷಿಕೆಯಲ್ಲಿ ಒಂದು ಕಾವ್ಯವನ್ನು ರಚಿಸಿದ್ದಾರೆ. ಅದರ ಕೆಲವು ಅಂಶಗಳನ್ನು ಇಲ್ಲಿ <poem>
 
वृद्धपिता माता की ममता, बनब्याही कन्या का भार । शिक्षाहीन सुतोकी ममता, पतिव्रता पत्नी का प्यार ।।
 
Line ೩೮ ⟶ ೩೭:
 
चिर सहचरी रियाजी छोडी ,रम्यतटी रावी छोडी । शिखा-सूत्र के साथ हाय! उन बोली पञ्जाबी छोडी ।।
 
</poem>
 
"https://kn.wikipedia.org/wiki/ಸ್ವಾಮೀ_ರಾಮತೀರ್ಥ" ಇಂದ ಪಡೆಯಲ್ಪಟ್ಟಿದೆ