ಬಿ.ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
reference added
೧೬ ನೇ ಸಾಲು:
| website = http://www.bsuresha.com/
}}
'''ಬಿ. ಸುರೇಶ''' (ಜನನ :೧೯೬೨) ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ [[ಷಾಪುರದ ಸೀನಿಂಗಿ-ಸತ್ಯ]] ನಾಟಕವು [[೧೯೯೭]]ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.<ref name="D">{{Cite web|url=https://www.deccanherald.com/entertainment/b-suresha-i-learnt-all-about-cinema-on-the-sets-865289.html|title=B Suresha: I learnt all about cinema on the sets|date=July 24, 2020|website=Deccan Herald}}</ref><ref>{{Cite web|url=https://timesofindia.indiatimes.com/tv/news/kannada/tn-seetharam-and-b-suresha-mourn-the-death-of-actor-siddharaj-kalyankar/articleshow/77991251.cms|title=Directors TN Seetharam and B Suresha mourn the death of actor Siddharaj Kalyankar - Times of India|website=The Times of India}}</ref>
==ಪರಿಚಯ==
[[ದಾವಣಗೆರೆ]] ಇವರ ಹುಟ್ಟೂರು. ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ|ವಿಜಯಮ್ಮನವರ]] ಪುತ್ರರು. [[೧೯೭೩]]ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಕಿರುತೆರೆಯ ಕಲಾವಿದರು ತಂತ್ರಜ್ಞರು ಕಾರ್ಮಿಕರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ಅವರು ಪ್ರಸ್ತುತ ಬೆಂಗಳೂರಿನ ಪೌರ ಕಾರ್ಮಿಕರ ಸಂಘದ ಸಲಹೆಗಾರ. [[೨೦೦೮]] ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ. ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕ್ರಿಯಾಶೀಲರಾಗಿ ಮುಂದುವರೆದಿರುವರು..<ref>{{Cite web|url=https://www.newindianexpress.com/entertainment/kannada/2011/may/20/kannada-scores-four-at-national-awards-254779.html|title=Kannada scores four at national awards|website=The New Indian Express}}</ref><ref>{{Cite web|url=https://www.thehindu.com/news/cities/Mangalore/puttakkana-highway-made-more-for-artistic-satisfaction-director/article2117849.ece|title=&lsquo;Puttakkana Highway' made more for artistic satisfaction: director|date=June 19, 2011|via=www.thehindu.com}}</ref><ref>{{Cite web|url=https://www.rediff.com/movies/2008/nov/10dont-miss-this.htm|title=Review: Slum Bala|website=Rediff}}</ref>
 
== ನಿರ್ದೇಶಕರಾಗಿ ಬಿ. ಸುರೇಶ್ ==
*[[೧೯೭೬]]ರಲ್ಲಿ [[ಗಿರೀಶ್ ಕಾಸರವಳ್ಳಿ]] ನಿರ್ದೇಶಿಸಿದ [[ಘಟಶ್ರಾದ್ಧ]] ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಬದುಕು ಪ್ರಾರಂಭವಾಯಿತು. [[೧೯೮೮]]ರಲ್ಲಿ [[ಮಿಥಿಲೆಯ ಸೀತೆಯರು]] ನಿರ್ದೇಶನ: [[ಕೆ.ಎಸ್.ಎಲ್.ಸ್ವಾಮಿ(ರವೀ)]] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ.ಸುರೇಶ ಅಲ್ಲಿಂದಾಚೆಗೆ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ. [[೨೦೦೨ರ]]ಲ್ಲಿ `ಠಪೋರಿ’ ಮತ್ತು `ಅರ್ಥ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.<ref>{{Cite web|url=https://timesofindia.indiatimes.com/entertainment/kannada/movies/news/B-Sureshas-next-film-inspired-from-TOI-article/articleshow/35998087.cms|title=B Suresha’s next film inspired from TOI article - Times of India|website=The Times of India}}</ref>
*`ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ೨೦೧೦ರಲ್ಲಿ ಬಿ.ಸುರೇಶ ನಿರ್ದೇಶಿಸಿದ "ಪುಟ್ಟಕ್ಕನ ಹೈವೇ" ಚಿತ್ರವೂ ರಾಷ್ಟ್ರಪ್ರಶಸ್ತಿಯನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂತಲೂ, ಅತ್ಯುತ್ತಮ ಚಿತ್ರಕತೆ ಎಂಬ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.<ref>{{Cite web|url=https://timesofindia.indiatimes.com/tv/news/kannada/B-Suresha-to-launch-new-channel/articleshow/52233167.cms|title=B Suresha to launch new channel - Times of India|website=The Times of India}}</ref>
 
==ನಟರಾಗಿ==
[[ಸ್ಲಮ್ ಬಾಲ]], [[ಪೆರೋಲ್]] ಎಂಬ ಕೆಲವು ಕನ್ನಡ ಸಿನಿಮಾಗಳಲ್ಲಿ ನಟರಾಗಿಯೂ ಜನರನ್ನು ಆಕರ್ಷಿಸಿರುವ ಸುರೇಶರು ಮಲಯಾಳಂನಲ್ಲು ಒಂದು ಮೂಕನ ಪಾತ್ರ ನಿರ್ವಹಿಸಿದ್ದಾರೆ..z
 
==ಕಿರುತೆರೆ ನಿರ್ದೇಶಕರಾಗಿ ==
"https://kn.wikipedia.org/wiki/ಬಿ.ಸುರೇಶ" ಇಂದ ಪಡೆಯಲ್ಪಟ್ಟಿದೆ