"ಪ್ರಿಯದರ್ಶಿನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

{{cn}} {{Wikify}} ಬ್ಲಾಗ್ ಮಾದರಿ ಬರೆಯಲಾಗಿದೆ. ವೈಯಕ್ತಿಕ ವೆಬ್ಸೈಟ್ ತರಹ ಎಲ್ಲಾ ವಿಷಯ ಹಾಕಲಾಗಿದೆ
({{cn}} {{Wikify}} ಬ್ಲಾಗ್ ಮಾದರಿ ಬರೆಯಲಾಗಿದೆ. ವೈಯಕ್ತಿಕ ವೆಬ್ಸೈಟ್ ತರಹ ಎಲ್ಲಾ ವಿಷಯ ಹಾಕಲಾಗಿದೆ)
{{cn}} {{Wikify}}
 
{{Infobox Musical artist|Name=ಪ್ರಿಯದರ್ಶಿನಿ|Background=solo_singer|image=Priyadarshini Singer.jpg|birth_place=ಚನೈ, [[ತಮಿಳುನಾಡು]], [[ಭಾರತ]]|Genre=ಚಲನಚಿತ್ರ ಸಂಗೀತ, [[ಕರ್ನಾಟಕ ಸಂಗೀತ]], [[ಹಿಂದುಸ್ತಾನಿ ಸಂಗೀತ]], ಪಾಶ್ಚಾತ್ಯ ಸಂಗೀತ|Occupation=ಹಿನ್ನಲೆ ಗಾಯಕಿ, ಸಂಗೀತ ಸಂಶೋಧಕಿ|website=https://priyadarshinisinger.com|Label=|caption=ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಪಡೆದ ಸಮಾರಂಭದಲ್ಲಿ}}[[ಚಿತ್ರ:Priyadarshini_singing_in_'Geete_Bandish_Milan'_Musical_Show.jpg|alt=|thumb|260x260px|ಲೈವ್ ಮ್ಯೂಸಿಕಲ್ ಶೋನಲ್ಲಿ ಪ್ರಿಯದರ್ಶಿನಿ]]
'''ಪ್ರಿಯದರ್ಶಿನಿ''' ಭಾರತೀಯ ಚಿತ್ರರಂಗದ [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯಕಿ]], ಸಂಗೀತ ಸಂಶೋಧಕಿ, ಇವರು ಸಿಂಗಪೂರ್ ನ ರೇಡಿಯೋ ಕಾರ್ಪೋರೆಷನ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ನಂತರ ಹಿನ್ನಲೆಗಾಯಕಿ ಯಾಗಬೇಕೆಂಬ ಹಂಬಲದಿಂದ ಭಾರತೀಯ ಚಿತ್ರರಂಗದ ಕಡೆಗೆ ಒಲವು ತೋರಿದರು. ಪ್ರಪ್ರಥಮವಾಗಿ ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ 'ಕಾದಲ್ ಡಾಟ್ ಕಾಮ್' ಎಂಬ ತಮಿಳು ಚಿತ್ರಕ್ಕೆ ಹಿರಿಯಗಾಯಕ [[ಹರಿಹರನ್]] ಅವರೊಂದಿಗೆ ಯುಗಳ ಗೀತೆ ಹಾಡುವ ಮೂಲಕ ಅವರು ತಮ್ಮ ಸಿನಿ ಗಾಯನ ವೃತ್ತಿ ಪ್ರಾರಂಭಿಸಿದರು. ಹಲವಾರು ಹಿಟ್ ಹಾಡುಗಳು ನೀಡುವುದರೊಂದಿಗೆ ತಮಿಳು, ತೆಲುಗು, ಕನ್ನಡ, ಮಲಯಾಲಂ ಹಿಂದಿ ಚಿತ್ರರಂಗದಲ್ಲಿ ಪಂಚಭಾಷಾ ಗಾಯಕಿಯಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.<ref>http://mio.to/artist/Priyadarshini</ref><ref>https://www.deccanherald.com/content/70077/all-ears-melodious-nostalgic-numbers.html</ref>
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/1011360" ಇಂದ ಪಡೆಯಲ್ಪಟ್ಟಿದೆ