"ಹುಯಿಲಗೋಳ ನಾರಾಯಣರಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್: 2017 source edit
ಚು
ಟ್ಯಾಗ್: 2017 source edit
==ಜೀವನ==
 
[[೧೮೮೪]] [[ಅಕ್ಟೋಬರ್ ೪]] ರಂದು ಗದಗದಲ್ಲಿ ಜನಿಸಿದರು. ಇವರ ತಂದೆ ಕೃಷ್ಣರಾವ್ಕೃಷ್ಣರಾಯರು , ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗುಹಾಗೂ [[ಧಾರವಾಡ]]ಗಳಲ್ಲಿ ಪೂರೈಸಿದರು. [[೧೯೦೨]] ರಲ್ಲಿ [[ಧಾರವಾಡ|ಧಾರವಾಡದಲ್ಲಿ]] ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ [[ಪುಣೆ|ಪುಣೆಯ]] [[ಫರ್ಗ್ಯೂಸನ್ ]]ಕಾಲೇಜನ್ನು (ಮುಂಬೈ ವಿಶ್ವವಿದ್ಯಾಲಯ) ಸೇರಿದರು. [[೧೯೦೭]] ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, [[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು [[೧೯೧೧]]ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು.
 
 
'''ಸಾಮಾಜಿಕ'''
 
* ಸ್ತ್ರೀಧರ್ಮರಹಸ್ಯಸ್ತ್ರೀ ಧರ್ಮ ರಹಸ್ಯ(೧೯೧೯)
* ಶಿಕ್ಷಣಸಂಭ್ರಮ(೧೯೨೦)
* ಪತಿತೋದ್ಧಾರ(೧೯೫೨)
==ಪ್ರಶಸ್ತಿ ಹಾಗು ಗೌರವಗಳು==
 
* [[ಮುಂಬಯಿ]] ಸರಕಾರವು [[ಪತಿತೋದ್ಧಾರ]] ನಾಟಕಕ್ಕೆ [[೧೯೫೪]]ರಲ್ಲಿ ಬಹುಮಾನ ನೀಡಿತು.
* ಕಲೋಪಾಸಕ ಮಂಡಳಿಯಿಂದ ಸನ್ಮಾನ - ೧೯೫೨
* ಗದಗ - ಬೆಟಗೇರಿ ನಾಗರಿಕರಿಂದ ಸನ್ಮಾನ - ೧೯೩೫
* ಗದಗ ವಕೀಲರ ಸಂಗದಿಂದ - ೧೯೫೫
* ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ - ೧೯೫೬
* ಕನ್ನಡ ಸಾಹಿತ್ಯ ಪರಿಷತ್ತು - ೧೯೬೧
 
==ಇತರ ವಿಷಯಗಳು==
 
[[೧೯೫೪]]ರಲ್ಲಿ ಇವರ “ ಪತಿತೋದ್ಧಾರ” ನಾಟಕಕ್ಕೆ [[ಮುಂಬಯಿ]] ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ[[ಗದಗ| ಗದಗಿನಲ್ಲಿ]] '''ವಿಧ್ಯಾದಾನ ಸಮಿತಿ''' ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.
 
ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.
೬೪೮

edits

"https://kn.wikipedia.org/wiki/ವಿಶೇಷ:MobileDiff/1011149" ಇಂದ ಪಡೆಯಲ್ಪಟ್ಟಿದೆ