ವಿಕ್ರಮಾದಿತ್ಯ ೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
೧ ನೇ ಸಾಲು:
'''ಆರನೇ ವಿಕ್ರಮಾದಿತ್ಯ'''ನು [[ಕಲ್ಯಾಣಿ ಚಾಲುಕ್ಯ|ಕಲ್ಯಾಣಿ ಚಾಲುಕ್ಯ]] ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ [[ಕಲ್ಯಾಣಿ ಚಾಲುಕ್ಯ|ಕಲ್ಯಾಣಿ ಚಾಲುಕ್ಯರ]] ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ''ತ್ರಿಭುವನಮಲ್ಲ''ನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನಿಗೆಇವನ ಆರೋಪಿಸಲಾಗಿದೆಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.<ref name="sources1">{{cite web|title=Chalukyas of Kalyana |url=http://www.kamat.com/kalranga/deccan/chalukya/kalyani.htm|author=Kamat,ಜ್ಯೋತ್ಸ್ನಾ Jyotsna|publisher=1996-2006ಕಾಮತ್ Kamat'sಅವರ Potpourri|work=|accessdate=2006-12-24ವೆಬ್ ತಾಣದ ಕಲ್ಯಾಣಿ ಚಾಲುಕ್ಯರ ಕುರಿತಾದ ಆಂಗ್ಲ ಮಾಹಿತಿ ಪುಟ}}</ref>
 
{{pp-semi-indef}}
{{Infobox royalty
| image = Rear profile of Kaitabheshvara temple (1100 AD) at Kubatur.JPG
| alt = ವಿಕ್ರಮಾದಿತ್ಯ ೬
| caption = ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
| reign = ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
| predecessor = [[ಸೋಮೇಶ್ವರ ೨]]
Line ೧೦ ⟶ ೧೩:
| house = [[ಕಲ್ಯಾಣಿ ಚಾಲುಕ್ಯ]]
| issue = [[ಸೋಮೇಶ್ವರ ೩]]
| spouse = ಚಂದಳಾ ದೇವಿ<br/>ಕೇತಲಾ ದೇವಿ <br/>ಸವಳಾ ದೇವಿ
| succession = ಕಲ್ಯಾಣಿ ಚಾಲುಕ್ಯ ಅರಸ
}}
 
ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ [[ಕನ್ನಡ]] ಮತ್ತು [[ಸಂಸ್ಕೃತ]] ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.
 
= =ಕಿರು ಟಿಪ್ಪಣಿ ==
 
==ಚಿತ್ರ ಮಾಹಿತಿ==
= ಆಕರ =
<gallery>
File:Old Kannada inscription (1083 AD) in Kalleshvara temple at Ambali.JPG|ಅಂಬಲಿ ಕಲ್ಲೇಶ್ವರ ದೇಗುಲದಲ್ಲಿರುವ ಆರನೇ ವಿಕ್ರಮಾದಿತ್ಯನ ಹಳೆಗನ್ನಡ ಶಾಸನ(ಕ್ರಿಶ. ೧೦೮೩)
File:Old Kannada inscription (c.1107 AD) of Kalyani (Western) Chalukya King Tribhuvanamalla Vikramaditya VI.jpg|ತ್ರಿಭುವನಮಲ್ಲ ಆರನೇ ವಿಕ್ರಮಾದಿತ್ಯನ ಹಳೆಗನ್ನಡ ಶಾಸನ (ಕ್ರಿಶ. ೧೧೦೭)
File:Old Kannada inscription (c.1108 AD) of Kalyani (Western) Chalukya King Tribhuvanamalla Vikarmaditya VI.JPG|ಆರನೇ ವಿಕ್ರಮಾದಿತ್ಯನ ಹಳೆಗನ್ನಡ ಶಾಸನ (ಕ್ರಿಶ. ೧೧೦೮)
File:Old Kannada inscription (1112 CE) of King Vikramaditya VI in the Mahadeva temple at Itagi.jpg|ಇಟಗಿಯ ಮಹಾದೇವ ದೇಗುಲದಲ್ಲಿರುವ ಆರನೇ ವಿಕ್ರಮಾದಿತ್ಯನ ಹಳೆಗನ್ನಡ ಶಾಸನ(ಕ್ರಿಶ.೧೧೧೨)
File:Old Kannada inscription (c.1122 AD) of Kalyani (Western) Chalukya King Tribhuvanamalla Vikramaditya VI.jpg|ಆರನೇ ವಿಕ್ರಮಾದಿತ್ಯನ ಹಳೆಗನ್ನಡ ಶಾಸನ (ಕ್ರಿಶ. ೧೧೨೨)
File:Rear profile of Kaitabheshvara temple (1100 AD) at Kubatur.JPG|ಕುಬತೂರಿನ ಕೈಠಭೇಶ್ವರ ದೇಗುಲ(ಕ್ರಿಶ. ೧೧೧೦)
 
</gallery>
 
==ಇವನ್ನೂ ನೋಡಿ==
* [[ಚಾಲುಕ್ಯ]]
* [[ಪುಲಕೇಶಿ 2]]
 
= =ಆಕರ ==
"https://kn.wikipedia.org/wiki/ವಿಕ್ರಮಾದಿತ್ಯ_೬" ಇಂದ ಪಡೆಯಲ್ಪಟ್ಟಿದೆ