ಗಿಟಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಂತರ್ಜಾಲ → ಅಂತರಜಾಲ (3) using AWB
#WLF
೨೪ ನೇ ಸಾಲು:
 
ಗಿಟಾರಿನಲ್ಲಿ ಸಾಮಾನ್ಯವಾಗಿ ಆರು ತಂತಿಗಳಿರುತ್ತವೆ ಆದರೆ ಹಲವು ವ್ಯತ್ಯಯಗಳಿವೆ. ೧೨ ತಂತಿ, ೭ ತಂತಿ, ೪ ತಂತಿಯ (ಉದಾ. ಬೇಸ್ ಗಿಟಾರ್) ಕೂಡ ಪ್ರಚಲಿತದಲ್ಲಿವೆ. ಈಗಿನ ಕಾಲದ ಗಿಟಾರ್‌ಗಳು ವಿಶ್ಶಿಷ್ಟ ಆಕಾರ (ಉದಾ. ಎರಡು ನೆಕ್‌ವುಳ್ಳ ಗಿಟಾರ್)ಹಾಗು ವರ್ಣಗಳಲ್ಲಿ ಲಭ್ಯವಿದೆ. ತಗ್ಗಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ದಪ್ಪವಿದ್ದು ಮೇಲಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ತೆಳ್ಳಗಿರುತ್ತವೆ.
[[File:Man playing Brazilian folk music of Recife.jpg|thumb|ರೆಸಿಫೆಯ ಬ್ರೆಜಿಲಿಯನ್ ಜಾನಪದ ಸಂಗೀತವನ್ನು ನುಡಿಸುವ ವ್ಯಕ್ತಿ]]
 
== ಗಿಟಾರ್ ಶೃತಿ ==
ಗಿಟಾರನ್ನು ಹಲವಾರು ವಿಧಗಳ ಶೃತಿಗೆ ಅಳವಡಿಸಬಹುದು ಆದರೆ ಸಾಮಾನ್ಯವಾಗಿ ಬಳಸುವ ಗಿಟಾರ್ ಶೃತಿ(ಇಎಡಿಜಿಬಿಇ) ಪಾಶ್ಚಾತ್ಯ ಸ್ವರ ಪದ್ದತಿಯಲ್ಲಿ ಹೀಗಿದೆ.
"https://kn.wikipedia.org/wiki/ಗಿಟಾರ್" ಇಂದ ಪಡೆಯಲ್ಪಟ್ಟಿದೆ