ಓಡೊನೇಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೭ ನೇ ಸಾಲು:
 
ಮೊಟ್ಟೆಗಳ ಮೂಲಕ ಸಂತಾನಾಭಿವೃದ್ಧಿ, ಹೆಣ್ಣುಕೀಟ ಮೊಟ್ಟೆಗಳನ್ನು ನೀರಿನಲ್ಲಿ ಅಥವಾ ಅದರ ಬಳಿ ಇಡುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ಸಂಪುರ್ಣ ಜಲವಾಸಿ, ಪ್ರೋಟೋಜೋ಼ವ ಗುಂಪಿನ ಜೀವಿಗಳೂ ಸಣ್ಣ ಸಣ್ಣ ಕೀಟಗಳೂ ಸೊಳ್ಳೆಮರಿಗಳೂ ಇದಕ್ಕೆ ಆಹಾರ. ಡಿಂಬದಿಂದ ರೂಪಾಂತರಣಗೊಳ್ಳಲು ಸುಮಾರು ಒಂದರಿಂದ ನಾಲ್ಕು ವರ್ಷಗಳು ತೆಗೆದುಕೊಳ್ಳುವುದು.
ಮೂರನೆಯ ಉಪಗಣವಾದ ಅನೈಜೈ಼ಗಾಪ್ಟೆರದಲ್ಲಿ ಕೇವಲ ಎರಡು ಪ್ರಭೇದಗಳಿವೆ (ನೋಡಿ- ಕನ್ಯಾಕೀಟ; ಕೊಡತಿಕೀಟ). (ಜಿ.ಪಿ.ಸಿ.)
 
 
೧೩ ನೇ ಸಾಲು:
[[ವರ್ಗ:ಜೀವಶಾಸ್ತ್ರ]]
[[ವರ್ಗ:ಕೀಟಗಳು]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓಡೋಮೀಟರ್|ಓಡೋಮೀಟರ್}}
"https://kn.wikipedia.org/wiki/ಓಡೊನೇಟ" ಇಂದ ಪಡೆಯಲ್ಪಟ್ಟಿದೆ