ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WLF
೬೭ ನೇ ಸಾಲು:
-----------------------------------
ಪರಮಾಣು ಇಂದ್ರಿಯಾತೀತ; ಅದರಲ್ಲಿ ಎಲ್ಲಾ ಭೂತಗಳ ಅಂಶವೂ ಇರುತ್ತದೆ. ಆದರೆ ಆಯಾ ಭೂತದ ಅಣುವಿನಲ್ಲಿ ಆ ಅಂಶ ಹೆಚ್ಚಿರುತ್ತದೆ. ಇಂದ್ರಿಯಗಳು ಬಣ್ಣ ರುಚಿ ತಿಳಿಸಿದರೆ . ಮನಸ್ಸುವರ್ಣತ್ವವನ್ನು ತಿಳಿಸುತ್ತದೆ.
[[File:Buddha123.jpg|thumb|ಬುದ್ಧ]]
 
=== ಸಂಸ್ಸೃತ ಧರ್ಮ ===
:ರಾಗ ದ್ವೇಷಕ್ಕೆ ಕಾರಣವಾದ ಪದಾರ್ಥಗಳು ಕ್ಷಣಿಕ. ಈವು ನಾಲ್ಕು ಬಗೆ. ಭೌತ ಧರ್ಮಗಳು ಹನ್ನೊಂದು. ಜೀವ ಅಥವಾ ಚಿತ್ತದ ಧರ್ಮಗಳು ನಲವತ್ತಾರು . ಸಂಯುಕ್ತ ಧರ್ಮಗಳು ಹದಿನಾಲ್ಕು. ಒಟ್ಟು ೭೨ ಧರ್ಮ ಬೇಧಗಳು.
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ