ಸಿ. ಎ. ಶ್ರೀಧರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Pavanaja moved page ಡಾ.ಸಿ.ಎ.ಶ್ರೀಧರ to ಸಿ. ಎ. ಶ್ರೀಧರ without leaving a redirect: ಲೇಖನದ ಶೀರ್ಷಿಕೆಯಲ್ಲಿ ಪದವಿ ಬೇಡ
ಯಾರ ಬಗೆಗೆ ಲೇಖನ ಇದೆಯೋ ಅವರದೇ ಜಾಲತಾಣ ಉಲ್ಲೇಖವಾಗಲಾರದು.
೩ ನೇ ಸಾಲು:
{{Infobox ಸಂಗೀತಕಾರ|Name=|Instrument=|URL=|Associated_acts=|Label=|Years_active=|Occupation=[[ಪಿಟೀಲು]] ವಾದಕ|Genre=[[ಕರ್ನಾಟಕ ಸಂಗೀತ]]|Origin=[[ಮೈಸೂರು]] ಜಿಲ್ಲೆ, ಕರ್ನಾಟಕ|Img=|Born=ಅಕ್ಟೋಬರ್ ೬.೧೯೬೧|Alias=|Birth_name=|Background=non_vocal_instrumentalist|Landscape=|Img_size=|Img_capt=|Notable_instruments=}}
 
ಡಾ.ಸಿ.ಎ.ಶ್ರೀಧರ ಅಕ್ಟೋಬರ್ ೦೬ ೧೯೬೧ ರಲ್ಲಿ ಚಿಲ್ಕುಂಡ ಪ್ರಾಂತ್ಯ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕದಲ್ಲಿ ಜನಿಸಿದರು. ಇವರು ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರು. ಸಂಗೀತಾಭ್ಯಾಸವನ್ನು ವಿದ್ವಾನ್ ಶ್ರೀ. ವೆಂಕಟನಾರಾಯಣ ಉಡುಪ ಶಾಸ್ತ್ರಿ ಅವರ ಶಿಷ್ಯ, ಶ್ರೀ [[ತ್ಯಾಗರಾಜ|ತ್ಯಾಗರಾಜರ]] ಶಿಷ್ಯ ಪರಂಪರ (ಶಿಷ್ಯರ ವಂಶ) ನೇರ ವಂಶಸ್ಥರು ಇವರಬಳಿ ಕಲಿತರು. ಇವರು 14 ನೇ ವಯಸ್ಸಿನಲ್ಲೇ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳು, ಸಂಸ್ಥೆಗಳು, ಸಂಗೀತ ಸಮ್ಮೇಳನಗಳು ಇತ್ಯಾದಿಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.<ref>https://uni-mysore.ac.in/assets/faculty/dept_finearts/Dr-C.A-Sreedhar-Profile.pdf</ref>
 
== ಜನನ ==
೧೧ ನೇ ಸಾಲು:
 
== ಕರ್ನಾಟಕ ಶಾಸ್ತ್ರೀಯ ಸಂಯೋಜನೆ ==
ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ವಿಭಿನ್ನ ಸಂಗೀತ ಸಂಯೋಜನೆಗಳನ್ನು ರಚಿಸಿದ್ದಾರೆ. ಅವರು ಲೋಹಾ ವಂಶಿ '- ಒಂದು ವಿಶೇಷ ರೀತಿಯ ಕೊಳಲು - ಸಂಗೀತ ವಾದ್ಯ ಪ್ರಪಂಚಕ್ಕೆ ಹೊಸದಾಗಿ ಕಂಡುಹಿಡಿದಿದು ಪರಿಚಯಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ 171 ಮೆಳಕರ್ತ ಪದ್ದತಿ ಸಹ ಕಂಡುಹಿಡಿದಿದ್ದಾರೆ. <ref>https://uni-mysore.ac.in/assets/faculty/dept_finearts/Dr-C.A-Sreedhar-Profile.pdf</ref>
 
== ಪ್ರಶಸ್ತಿಗಳು ==
 
"https://kn.wikipedia.org/wiki/ಸಿ._ಎ._ಶ್ರೀಧರ" ಇಂದ ಪಡೆಯಲ್ಪಟ್ಟಿದೆ