ಸಿತಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಪ್ರಸಿದ್ಧ ಕಲಾವಿದರು: adding {{ಟೆಂಪ್ಲೇಟು:ಹಿಂದುಸ್ತಾನಿ ಸಂಗೀತ - ಪ್ರಸಿದ್ಧ ಸಂಗೀತಗಾರರು}} using AWB
#WLF
೨೮ ನೇ ಸಾಲು:
 
'''ಸಿತಾರ್''' ಹಿಂದುಸ್ತಾನಿ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದು [[ವೀಣೆ]]ಯನ್ನು ಹಿಂದೂಸ್ತಾನಿ ಶೈಲಿಗೆ ಅಳವಡಿಸಿಕೊಂಡಾಗ ಮಾರ್ಪಾಡು ಮಾಡಲ್ಪಟ್ಟ ವಾದ್ಯ. ಇದು ಒಂದು ಪುರಾತನ ಭಾರತೀಯ ವಾದ್ಯ. ತನ್ನ ಮೊಘಲ್ ಪೋಷಕರ ಸಂಗೀತದ ಅಭಿರುಚಿಯನ್ನು ಪಾಲಿಸಲು ಮೊಘಲ್ ಸಾಮ್ರಾಜ್ಯದ ಸಂಗೀತಗಾರ ಈ ವಾದ್ಯವನ್ನು ಬದಲಾಯಿಸಿದನು. ನಂತರ ಅದನ್ನು ಪರ್ಷಿಯನ್ ವಾದ್ಯ ಸಿತಾರ್ (ಮೂರು ತಂತಿಗಳು ಎಂಬ ಅರ್ಥ) ಎಂಬ ಹೆಸರನ್ನು ಇಟ್ಟನು.
[[File:Sitar playing.jpg|thumb|ಸಿತಾರ್ ನುಡಿಸುವಿಕೆ]]
 
===ಪ್ರಸಿದ್ಧ ಕಲಾವಿದರು===
*[[ಪಂಡಿತ್ ರವಿಶಂಕರ್]]
"https://kn.wikipedia.org/wiki/ಸಿತಾರ್" ಇಂದ ಪಡೆಯಲ್ಪಟ್ಟಿದೆ