ಧೀರೇಂದ್ರ ಬ್ರಹ್ಮಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Sudheerbs ಸದಸ್ಯ:Sudheerbs/ನನ್ನ ಪ್ರಯೋಗಪುಟ ಪುಟವನ್ನು ಧೀರೇಂದ್ರ ಬ್ರಹ್ಮಚಾರಿ ಕ್ಕೆ ಸರಿಸಿದ್ದಾರೆ: ಲೇಖನ ಪೂರ್ಣಗೊಂಡಿದೆ
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪ ನೇ ಸಾಲು:
ಸಾಂವಿಧಾನಿಕ ಹುದ್ದೆಯನ್ನು ಹೊಂದದೇ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಪ್ರಭಾವವನ್ನು ಹೊಂದಿದ್ದು ಸಾಕಷ್ಟು ವಿವಾದಕ್ಕೆ ಈಡಾಗಿತ್ತು. ಜೊತೆಗೆ ಇಂದಿರಾ ಗಾಂಧಿಯವರೊಂದಿಗೆ ಯೋಗ ಗುರುವಿಗಿರಬಹುದಾದ ಸಂಬಂಧಕ್ಕಿಂತ ಹೆಚ್ಚಿನ ಸಂಬಂಧ ಹೊಂದಿದ್ದಾರೆ ಅನ್ನುವ ವಂದಂತಿಗಳನ್ನು ಇಂದಿರಾ ಗಾಂಧಿಯವರ ಆಪ್ತರೇ ಹರಡಿದ್ದರು. ಇಂದಿರಾ ಗಾಂಧಿಯವರ ಸಂಪುಟದಲ್ಲಿ ಸಚಿವರಾಗಿದ್ದ [[ಇಂದ್ರಕುಮಾರ್ ಗುಜ್ರಾಲ್|ಐ.ಕೆ ಗುಜ್ರಾಲ್]] ಅವರು ಹುದ್ದೆ ತೊರೆಯಲು ಕೂಡ ಇವರೇ ಕಾರಣ ಎನ್ನಲಾಗಿತ್ತು.<ref>https://magazine.outlookindia.com/story/the-truth-about-indira/211665</ref>
 
ಇಂದಿರಾ ಗಾಂಧಿಯವರ ಮರಣಾ ನಂತರ ಸರ್ಕಾರದ ಮಟ್ಟದಲ್ಲಿ ಇವರ ಪ್ರಭಾವ ಕಳೆಗುಂದತೊಡಗಿತು. ಧೀರೇಂದ್ರ ಬ್ರಹ್ಮಚಾರಿಯವ ಮೇಲೆ ಹಲವಾರು ಮೊಕದ್ದಮೆಗಳು ಹೂಡಲ್ಟಟ್ಟವು. ಇವರ ಮರಣದವರಗೂ ಅವುಗಳ ವಿಚಾರಣೆ ನಡೆದವು ಅವುಗಳಲ್ಲಿ ಪ್ರಮುಖವಾದವು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದಿಂದ]] ಸುಂಕ ಪಾವತಿ ಮಾಡದೇ [[ವಿಮಾನ]]ಗಳನ್ನು ಆಮದು ಮಾಡಿಕೊಂಡದ್ದು ಮತ್ತು ತನ್ನ ಒಡೆತನದಲ್ಲಿ ಇದ್ದ ಶಸ್ತ್ರಾಸ್ತ್ರ ಕಾರ್ಖಾನೆಕಾರ್ಖಾನೆಗೆ [[ಸ್ಪೇನ್|ಸ್ಪೈನ್ ದೇಶ]]ದಿಂದ ಅಕ್ರಮವಾಗಿ [[ಬಂದೂಕು|ಬಂದೂಕಿಗೆ]] ಸಂಬಂಧ ಪಟ್ಟ ಬಿಡಿ ಭಾಗಗಳನ್ನು [[ಆಮದು]] ಮಾಡಿಕೊಂಡದ್ದು.
 
== ಮರಣ ==