ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಶಪಘ
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 223.228.33.138 (talk) to last revision by Arpitha05
೨ ನೇ ಸಾಲು:
{{Refimprove}}
{{Merge|[[ಭರತ ನಾಟ್ಯಂ]]}}
'''ಭರತನಾಟ್ಯ'''ವು [[ದಕ್ಷಿಣ ಭಾರತ]]ದ ಒಂದು ಪಾರಂಪರಿಕ [[ನೃತ್ಯ]] ಕಲೆ. [[ಭರತಮುನಿ]]ಯಿಂದ ರಚಿಸಲ್ಪಟ್ಟ ''[[ನಾಟ್ಯ ಶಾಸ್ತ್ರ]]'' ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು [["ಆಡಿದನೋ ರಂಗ "|ಶ್ರೀಶೈಲ್ ಬ ಕೌಟಕೊಪ್ಪ]] ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.
[[ಚಿತ್ರ:Indian-dancer-nataraja.png|thumb|ಭರತನಾಟ್ಯದ ಭಂಗಿ]](ಶ್ರೀಶೈಲ . ಬ . ಕೌಟಕೋಪ್ಪ )
 
==ಭರತ ಪದದ ಅರ್ಥ==
ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.
"https://kn.wikipedia.org/wiki/ಭರತನಾಟ್ಯ" ಇಂದ ಪಡೆಯಲ್ಪಟ್ಟಿದೆ