ಲೀ ಮಿನ್ ಹೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
 
==ಸಂಗೀತ ಬಿಡುಗಡೆಗಳು==
[[File:Leeminhoposingwithfans.jpg|300px|right]]
ಲೀ ಮಿನ್ ಹೋ ರವರ ಮೊದಲ ಆಲ್ಬಮ್(ಸಂಗೀತ) ಮೇ ೨೦೧೩ರಲ್ಲಿ ಬಿಡುಗಡೆಯಾಯಿತು.ಲೀ ಮನ್ ಹೋ ೨೦೦೯ರಲ್ಲಿ "ಮೈ ಎವ್ರಿಥಿನ್ಗ್" ಎಂಬ ಹಾಡನ್ನು 'ಬೊಯ್ಸ್ ಒವೆರ್ ಫ಼್ಲವೆರ್ಸ್'ನಲ್ಲಿ ಹಾಡಿದ್ದಾರೆ.೨೦೧೩ ರಲ್ಲಿ "ಪೈನ್ಫ಼ುಲ್ ಲವ್" ಎಂಬ ಹಾಡನ್ನು "ದಿ ಹೈಯರ್ಸ್"ನಲ್ಲಿ ಹಾಡಿದ್ದಾರೆ.೨೦೧೫ ರಲ್ಲಿ "ಥನ್ಕ್ಯು" ಎಂಬ ಹಾಡನ್ನು "ಥನ್ಕ್ಯು"ಆಲ್ಬಮ್ ನಲ್ಲಿ ಹಾಡಿದ್ದಾರೆ.ಇದರ ಲಿರಿಕ್ಸ್ ಲೀ ಮಿನ್ ಹೊ ರವರೆ ನೀಡಿದ್ದಾರೆ.ಅವರು ಎಷ್ಟೋ ಪ್ರಚಾರದ ಹಾಡುಗಳನ್ನು ಹಾಡಿದ್ದಾರೆ.೨೦೦೯ರಲ್ಲಿ "ಎಕ್ಸ್ತ್ರೆರ್ಮೆ,ಕಿಸ್ಸ್,ಯೂ ಆರ್ ಸೊ ಬೂಟಿಫ಼ುಲ್" ನಲ್ಲಿ ಹಾಡನ್ನು ಹಾಡಿದ್ದಾರೆ.
 
 
 
"https://kn.wikipedia.org/wiki/ಲೀ_ಮಿನ್_ಹೋ" ಇಂದ ಪಡೆಯಲ್ಪಟ್ಟಿದೆ