ದ್ವಿಧ್ರುವಿ ಅಸ್ವಸ್ಥತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox medical condition (new)|name=ದ್ವಿಧ್ರುವಿ ಅಸ್ವಸ್ಥತೆ|causes= ಪ್ರಾಕೃತಿಕ ಕಾರಣಗಳು ಮತ್ತು ವಂಶವಾಹಿಗಳು<ref name=BMJ2012 />|frequency=೧–೩%<ref name=BMJ2012/><ref name=Schmitt2014/>|prognosis=|medication=|treatment=|prevention=|differential=|diagnosis=|risks=|types=|image=P culture.svg|duration=|onset=|complications=ಆತ್ಮಹತ್ಯಾ ಪ್ರವೃತ್ತಿ<ref name=BMJ2012/>|symptoms=|synonyms=|field=[[ಮಾನಸಿಕ ರೋಗಗಳು]]|caption=ದ್ವಿಧ್ರುವಿ ಅಸ್ವಸ್ಥತೆ, ಅಸ್ವಾಭಾವಿಕವಾದ ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟು ಮಾಡುವ ಗಂಭೀರ ಮಾನಸಿಕ ಅಸ್ವಸ್ಥತೆ|alt=|deaths=}}'''ದ್ವಿಧ್ರುವಿ ಅಸ್ವಸ್ಥತೆ''', (ಬೈಪೋಲಾರ್ ಡಿಸಾರ್ಡರ್ ಅಥವಾ ಮ್ಯಾನಿಕ್ ಡಿಪ್ರೆಶನ್ ಎಂದು ಕೂಡ ಹೇಳಲಾಗುತ್ತದೆ) ಎನ್ನುವುದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರ [[ಮಾನಸಿಕ ರೋಗಗಳು|ಮಾನಸಿಕ ಅಸ್ವಸ್ಥತೆ]]. ವ್ಯಕ್ತಿಯು ‘ಗರಿಷ್ಠ’ (ವೈದ್ಯಕೀಯ ಭಾಷೆಯಲ್ಲಿ [[ಉನ್ಮಾದ]] ಎನ್ನುತ್ತಾರೆ) ಮತ್ತು ‘ಕನಿಷ್ಠ’ ([[ಖಿನ್ನತೆ]] ಎಂದು ತಿಳಿಯಲಾಗುತ್ತದೆ) ಎಂಬ ಎರಡು ಪ್ರಮಾಣದಲ್ಲಿ ಈ ತೊಂದರೆಯನ್ನು ಅನುಭವಿಸಬಹುದು <ref name="FDA4">{{cite web|title=DSM IV Criteria for Manic Episode|url=https://www.fda.gov/ohrms/dockets/ac/00/slides/3590s1c/tsld002.htm|url-status=live|archiveurl=https://web.archive.org/web/20170731230148/https://www.fda.gov/ohrms/dockets/ac/00/slides/3590s1c/tsld002.htm|archivedate=July 31, 2017}}</ref>. ಇದು [[ಹೃದಯರೋಗ|ಹೃದಯ ತೊಂದರೆ]] ಅಥವಾ [[ಮಧುಮೇಹ]]ದಂತೆಯೇ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ.
 
== ಅಸ್ವಸ್ಥತೆಯ ವಿಧಗಳು ==