ದ್ವಿಧ್ರುವಿ ಅಸ್ವಸ್ಥತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ವಿಸ್ತರಿಸಿದ್ದು/ಉಲ್ಲೇಖಗಳನ್ನು ಸೇರಿಸಿದ್ದು/ಅಂತರ್ ವಿಕಿ ಕೊಂಡಿಗಳ ಸೇರ್ಪಡೆ
೧ ನೇ ಸಾಲು:
'''ದ್ವಿಧ್ರುವಿ ಅಸ್ವಸ್ಥತೆ''', (ಬೈಪೋಲಾರ್ ಡಿಸಾರ್ಡರ್ ಅಥವಾ ಮ್ಯಾನಿಕ್ ಡಿಪ್ರೆಶನ್ ಎಂದು ಕೂಡ ಹೇಳಲಾಗುತ್ತದೆ) ಎನ್ನುವುದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರ [[ಮಾನಸಿಕ ರೋಗಗಳು|ಮಾನಸಿಕ ಅಸ್ವಸ್ಥತೆ]]. ವ್ಯಕ್ತಿಯು ‘ಗರಿಷ್ಠ’ (ವೈದ್ಯಕೀಯ ಭಾಷೆಯಲ್ಲಿ [[ಉನ್ಮಾದ]] ಎನ್ನುತ್ತಾರೆ) ಮತ್ತು ‘ಕನಿಷ್ಠ’ ([[ಖಿನ್ನತೆ]] ಎಂದು ತಿಳಿಯಲಾಗುತ್ತದೆ) ಎಂಬ ಎರಡು ಪ್ರಮಾಣದಲ್ಲಿ ಈ ತೊಂದರೆಯನ್ನು ಅನುಭವಿಸಬಹುದು <ref name="FDA4">{{cite web|title=DSM IV Criteria for Manic Episode|url=https://www.fda.gov/ohrms/dockets/ac/00/slides/3590s1c/tsld002.htm|url-status=live|archiveurl=https://web.archive.org/web/20170731230148/https://www.fda.gov/ohrms/dockets/ac/00/slides/3590s1c/tsld002.htm|archivedate=July 31, 2017}}</ref>. ಇದು [[ಹೃದಯರೋಗ|ಹೃದಯ ತೊಂದರೆ]] ಅಥವಾ ಮಧುಮೇಹದಂತೆಯೇ[[ಮಧುಮೇಹ]]ದಂತೆಯೇ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ.
 
== ಅಸ್ವಸ್ಥತೆಯ ವಿಧಗಳು ==
೧೦ ನೇ ಸಾಲು:
 
== ಲಕ್ಷಣಗಳು ==
ಈ ಅಸ್ವಸ್ಥತೆಯು ಕೆಲವು ದಿನ ಅಥವಾ ಬಹಳ ವಾರಗಳ ಕಾಲ ಕಾಣಿಸಿಕೊಳ್ಳಬಹುದು. ವ್ಯಕ್ತಿಯು ವಿಭಿನ್ನ ರೀತಿಗಳಲ್ಲಿ ಮತ್ತು ಸರಣಿ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸಬಹುದು ಹಾಗೂ ಒಂದು ಬಗೆಯ ತೊಂದರೆ ಹೀಗೆಯೇ ಬಾಧಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ವಾರದವೊಂದರಲ್ಲಿ ಅನೇಕ ಬಾರಿಯೂ ಈ ತೊಂದರೆಯು ಪುನರಾವರ್ತಿಸಬಹುದು<ref>Post RM, Kalivas P (March 2013). "Bipolar disorder and substance misuse: pathological and therapeutic implications of their comorbidity and cross-sensitisation". ''Br J Psychiatry''. '''202''' (3): 172–176. doi:10.1192/bjp.bp.112.116855. PMC 4340700. <nowiki>PMID 23457180</nowiki>.</ref>.ತೀವ್ರ ಸ್ವರೂಪದ ದ್ವಿಧ್ರುವಿ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ [[ಭ್ರಮೆ]] ಅಥವಾ [[ಭ್ರಾಂತಿ]] ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಈ ಅಸ್ವಸ್ಥತೆಯಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.
ದ್ವಿಧ್ರುವಿ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಎರಡು ರೀತಿಯ ಗುಣ ಲಕ್ಷಣಗಳನ್ನು ಉನ್ಮಾದ ಮತ್ತು ಖಿನ್ನತೆಯ ಹಂತಗಳಲ್ಲಿ ತೋರ್ಪಡಿಸುತ್ತಾರೆ<ref name="Christie88">{{cite journal |vauthors=Christie KA, Burke JD, Regier DA, Rae DS, Boyd JH, Locke BZ | title = Epidemiologic evidence for early onset of mental disorders and higher risk of drug abuse in young adults | journal = The American Journal of Psychiatry | volume = 145 | issue = 8 | pages = 971–975 | year = 1988 | pmid = 3394882 | doi=10.1176/ajp.145.8.971}}</ref>{{sfn|Goodwin|Jamison|2007|p=1945}}.
 
೧೯ ನೇ ಸಾಲು:
* ಅತಿ ಮಹತ್ವಾಕಾಂಕ್ಷೆಯ ಭ್ರಮೆಗೊಳಗಾಗಬಹುದು ಅಥವಾ ತರ್ಕಕ್ಕೆ ನಿಲುಕದ ವಿಷಯಗಳಲ್ಲಿ ಅತಿಯಾದ ನಂಬಿಕೆಯನ್ನು ಇರಿಸಿಕೊಳ್ಳಬಹುದು. ದೇವರೊಂದಿಗೆ, ಗಣ್ಯ ವ್ಯಕ್ತಿಗಳೊಂದಿಗೆ ಅಥವಾ ಐತಿಹಾಸಿಕ ವ್ಯಕ್ತಿಗಳೊಂದಿಗೆ ತನಗೆ ವಿಶೇಷ ಸಂಪರ್ಕವಿದೆ ಎಂದು ವ್ಯಕ್ತಿ ಹೇಳಿಕೊಳ್ಳಬಹುದು..
* ತಮ್ಮ ಸಾಮರ್ಥ್ಯದ ಕುರಿತಾಗಿ ಅಸಹಜ ನಂಬಿಕೆಗಳನ್ನು ಹೊಂದಿರುವುದು. ಉದಾಹರಣೆಗೆ, ತಮ್ಮಿಂದ ಅಸಾಧ್ಯದ ಕಾರ್ಯ ಯಾವುದೂ ಇಲ್ಲ. ಯಾವುದೇ ರೀತಿಯ, ಅತ್ಯಂತ ಕಠಿಣವಾದ ಕೆಲಸಗಳನ್ನು ಕೂಡ ಪೂರೈಸುವಲ್ಲಿ ತಮ್ಮನ್ನು ಯಾವುದೂ ತಡೆಯಲಾರದು ಎಂಬ ವಿಚಾರವನ್ನು ಇಂತಹ ವ್ಯಕ್ತಿಗಳು ಮಾಡಬಹುದು.
* ಭಾವಾವೇಶಗಳನ್ನು ನಿಯಂತ್ರಿಸಲು ಆಗದೇ ಇರುವುದು ಮತ್ತು ಅನವಶ್ಯಕ ವಿಷಯಗಳ ಕುರಿತು ದುಂದುಗಾರಿಕೆ ಅಥವಾ ಆಡಂಬರವನ್ನು ಪ್ರದರ್ಶಿಸುವುದು, ಮೂರ್ಖತನದಿಂದ ವ್ಯಾಪಾರದ ಮೇಲೆ ಹೂಡಿಕೆ ಮಾಡುವುದು, ಅಜಾಗರೂಕತೆಯ ವಾಹನ ಚಾಲನೆ ಅಥವಾ ಅಸ್ವಾಭಾವಿಕ [[ಲೈಂಗಿಕ|ಲೈಂಗಿಕ ವರ್ತನೆಗಳನ್ನುವರ್ತನೆ]]ಗಳನ್ನು ತೋರ್ಪಡಿಸುವುದು ಮುಂತಾದ ಅಪಾಯಕರ ನಡುವಳಿಕೆಗಳನ್ನು ಪ್ರದರ್ಶಿಸಬಹುದು
* ನಿಯಂತ್ರಿಸಲಾಗದ ಯೋಚನೆಗಳು ನಿರಂತರವಾಗಿ ಮನಸ್ಸಿನಲ್ಲಿ ಹರಿದಾಡುತ್ತಿರುವುದು.
* ಚಡಪಡಿಕೆ ಮತ್ತು ಅತಿಯಾದ ಚಟುವಟಿಕೆಯನ್ನು ಉಂಟುಮಾಡಬಹುದಾದ [[ನಿದ್ರಾಹೀನತೆ]].
* ಏಕಾಗ್ರತೆಯ ಕೊರತೆಯಿಂದಾಗಿ ಸಾಮಾನ್ಯ ಚಟುವಟಿಕೆಗಳನ್ನು ಕೂಡ ಮಾಡಲಾಗದಿರುವುದು.
* ದಿನದ ಹೆಚ್ಚಿನ ಅವಧಿಯಲ್ಲಿ ಹತಾಶೆ ಹಾಗೂ ಕಿರಿಕಿರಿಯ ಭಾವನೆ ಹೊಂದಿರುವುದು.
೪೪ ನೇ ಸಾಲು:
 
== ಚಿಕಿತ್ಸಾ ವಿಧಾನ ==
ದ್ವಿಧ್ರುವಿ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು [[ಆತ್ಮಹತ್ಯೆ]] ಮಾಡಿಕೊಳ್ಳುವ ಅಪಾಯದ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಅವಶ್ಯಕ.ಹೃದಯ ತೊಂದರೆ ಅಥವಾ ಮಧುಮೇಹದ ತೊಂದರೆಗಳಂತೆ ಈ ಅಸ್ವಸ್ಥತೆ‌ ಕೂಡ ಒಂದು ದೀರ್ಘಕಾಲೀನ ಖಾಯಿಲೆಯಾಗಿದ್ದು ಜೀವನ ಪರ್ಯಂತ ಇದನ್ನು ನಿರ್ವಹಿಸಿ ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆಯಿದೆ. ಸೂಕ್ತ ರೋಗ ನಿರ್ಣಯ ಮತ್ತು ಚಿಕಿತ್ಸೆಯಿಂದ ವ್ಯಕ್ತಿಗಳು ಉತ್ತಮವಾದ ಮತ್ತು ಆರೋಗ್ಯಯುತ ಜೀವನ ನಡೆಸಬಹುದು. ಚಿಕಿತ್ಸೆಯು ರೋಗ ಲಕ್ಷಣಗಳ ತೀವ್ರತೆ ಮತ್ತು ಮರುಕಳಿಸುವಿಕೆಯನ್ನು ಕಡಿಮೆ ಮಾಡುತ್ತದೆ<ref>Titmarsh S (May–June 2013). "Characteristics and duration of mania: implications for continuation treatment". ''Progress in Neurology and Psychiatry''. '''17''' (3): 26–27. doi:10.1002/pnp.283.</ref>.
 
ಔಷಧ, ಥೆರಪಿ (ಕಾಗ್ನಿಟಿವ್ ಬಿಹೇವಿಯರ್ ಥೆರಪಿ) ಮತ್ತು ಸಲಹೆಗಳ ಸಂಯೋಜನೆಯ ಚಿಕಿತ್ಸಾವಿಧಾನವು ದ್ವಿಧ್ರುವಿ ಅಸ್ವಸ್ಥತೆಗೆ ಪರಿಣಾಮಕಾರಿಯಾದ ನಿಯಂತ್ರಣ ವಿಧಾನವಾಗಿದೆ. ವ್ಯಕ್ತಿಗಳ ವಯಸ್ಸು, ವೈದ್ಯಕೀಯ ವರದಿ, ಅಸ್ವಸ್ಥತೆಯ ತೀವ್ರತೆ ಅಥವಾ ವ್ಯಕ್ತಿಗಳು ಔಷಧಗಳನ್ನು ಸಹಿಸಿಕೊಳ್ಳುವ ಅಂಶಗಳ ಆಧಾರದ ಮೇಲೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ನಿರ್ದಿಷ್ಟ ಪಡಿಸಲಾಗುತ್ತದೆ.ಚಿಕಿತ್ಸೆಯನ್ನು ಪಡೆಯದೇ ಇರುವುದು ಅಥವಾ ಪಡೆಯುತ್ತಿರುವ ಚಿಕಿತ್ಸೆ ಹಾಗೂ ಔಷಧವನ್ನು ಅರ್ಧಕ್ಕೆ ನಿಲ್ಲಿಸಿದರೆ, ಖಾಯಿಲೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಜೊತೆಗೆ ರೋಗ ಮರುಕಳಿಸುವ ಸಾಧ್ಯತೆಯು ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ರೋಗ ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳಬಹುದು. ಇದು ವ್ಯಕ್ತಿಗಳಿಗೆ ತಿಳಿಯದೆ ಇರಬಹುದು ಅಥವಾ ನಿಯಂತ್ರಣ ಸಾಧ್ಯವಾಗದೇ ಇರಬಹುದು<ref>https://pubmed.ncbi.nlm.nih.gov/18606036/</ref>.
೫೧ ನೇ ಸಾಲು:
 
== ಆರೈಕೆದಾರರ ಮೇಲೆ ಪರಿಣಾಮ ==
ಆರೈಕೆದಾರರು ಕೂಡ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಬಹುತೇಕವಾಗಿ ಮಹಿಳಾ ಆರೈಕೆದಾರರು ಪುರುಷರಿಗಿಂತಲೂ ಹೆಚ್ಚು ಒತ್ತಡ, ದಣಿವು ಮತ್ತು ತಲ್ಲಣಗಳನ್ನು ಅನುಭವಿಸುತ್ತಾರೆ. ಈ ಕಾರಣಗಳಿಗಾಗಿ ಅವರಲ್ಲಿ ಖಿನ್ನತೆಯುಂಟಾಗುವ ಅಪಾಯವಿದೆ. ಆರೈಕೆದಾರರು ಅವರ ಪ್ರೀತಿಪಾತ್ರರ ಆರೈಕೆಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ ಅವರ ಸ್ವಂತ ಜೀವನದ ಬಗ್ಗೆ ಲಕ್ಷ್ಯ ವಹಿಸುವುದನ್ನೂ ಮರೆತುಬಿಡುತ್ತಾರೆ. ಆದ್ದರಿಂದ ಆರೈಕೆದಾರರು ದೈಹಿಕ ಹಾಗೂ [[ಮಾನಸಿಕ ಆರೋಗ್ಯದಆರೋಗ್ಯ]]ದ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಅತಿ ಅವಶ್ಯ<ref name=":0" />.
 
== ಉಲ್ಲೇಖಗಳು ==
<references responsive="" />