ಹುಸೇನಿ ಬ್ರಾಹ್ಮಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸಿದ್ದು / ಅಂತರ್ ವಿಕಿ ಕೊಂಡಿಗಳನ್ನು ಸೇರ್ಪಡಿಸಿದ್ದು
೧ ನೇ ಸಾಲು:
'''ಹುಸೈನಿ ಬ್ರಾಹ್ಮಣರು''' [[ಪಂಜಾಬ್]] ಪ್ರಾಂತ್ಯದ ಮೋಹ್ಯಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪ್ರಮುಖವಾಗಿ ಪಾಕಿಸ್ಥಾನದ[[ಪಾಕಿಸ್ತಾನ|ಪಾಕಿಸ್ಥಾನ]]ದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್,[[ರಾಜಸ್ಥಾನ|ರಾಜಸ್ತಾನ]], [[ದೆಹಲಿ]], ಮಹಾರಾಷ್ಟ್ರಗಳಲ್ಲಿ[[ಮಹಾರಾಷ್ಟ್ರ]]ಗಳಲ್ಲಿ ನೆಲೆಗೊಂಡಿದ್ದಾರೆ. [[ಹಿಂದೂ ಧರ್ಮ|ಹಿಂದೂ]] ಮತ್ತು [[ಇಸ್ಲಾಂ ಧರ್ಮವನ್ನುಧರ್ಮ]]ವನ್ನು ಬೆಸೆಯುವಂಥಹ ಸಂಸ್ಖೃತಿಸಂಸ್ಕೃತಿ ಹೊಂದಿರುವ ಈ ಸಮುದಾಯವು, ತಮ್ಮನ್ನು ತಾವು ಹಿಂದುಗಳೆಂದು ಗುರುತಿಸಿಕೊಳ್ಳುತ್ತಾರೆ.ಇವರು ಮೊಹಮ್ಮದನನ್ನು[[ಪ್ರವಾದಿ ಮುಹಮ್ಮದ್|ಮೊಹಮ್ಮದ]]ರನ್ನು ಹಿಂದೂ ದೇವರ ಒಂದು ಅವತಾರ ಎಂದೇ ಭಾವಿಸುತ್ತಾರೆ. ಆದ್ದರಿಂದ ಕೆಲವು ಇಸ್ಲಾಮಿನ ಆಚರಣೆಗಳನ್ನೂ ಅನುಸರಿಸುತ್ತಾರೆ. ಸುಮಾರು ೧೪೦೦ ಹುಸೈನಿ ಬ್ರಾಹ್ಮಣರು ಕರಬಲಾಯುದ್ಧಕರಬಲಾ ಯುದ್ಧ ನಡೆಯುವ ಸಂದರ್ಭದಲ್ಲಿ ಬಾಗ್ದಾದಿನಲ್ಲಿ[[ಬಾಗ್ದಾದ್|ಬಾಗ್ದಾದಿ]]ನಲ್ಲಿ ನೆಲೆಸಿದ್ದರೆಂದು ತಿಳಿದು ಬರುತ್ತದೆ<ref>https://web.archive.org/web/20161017234420/http://en.shafaqna.com/news/38333</ref>. ಸುಮಾರು ೧೨೫ ಹುಸೈನಿ ಬ್ರಾಹ್ಮಣ ಕುಟುಂಬಗಳು ಪುಣೆಯಲ್ಲಿ[[ಪುಣೆ]]ಯಲ್ಲಿ ನೆಲೆಸಿರುವರು. ದೆಹಲಿಯಲ್ಲಿ ನೆಲೆಗೊಂಡಿರುವ ಈ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಪ್ರತೀ ವರ್ಷ ಮೊಹರಂ ಆಚರಿಸುತ್ತಾರೆ.
 
== ಇತಿಹಾಸ ==
ಕರಬಲ ಯುದ್ದದಲ್ಲಿ ಅಥವಾ ಮೊಹಮ್ಮದ ಹುಸೈನ್‍ರಿಗೆ ಬೆಂಬಲ ನೀಡಿದ ಬ್ರಾಹ್ಮಣ ಸಮುದಾಯದಕ್ಕೆ ಸೇರಿದ ಒಂದು ಪಂಗಡವನ್ನು ಹುಸೈನಿ ಬ್ರಾಹ್ಮಣರೆಂದು ಕರೆಯುತ್ತಾರೆ<ref>https://www.ichowk.in/society/amazing-story-of-hussaini-brahmin-who-fought-for-imam-hussain-in-karbala/story/1/12432.html</ref>. ಮೊಹಮ್ಮದ ಹುಸೈನ್‌ರನ್ನು ಹುಸೈನ್ ಇಬ್ನ ಅಲಿ ಎಂದೂ ಕರೆಯುತ್ತಾರೆ. ಪ್ರವಾದಿ ಮೊಹಮ್ಮದರ ಮೊಮ್ಮಗ, ಅಂದರೆ ಫಾತಿಮಾ ಅವರ ಮಗ. ಮೌಖಿಕ ಇತಿಹಾಸದ ಪ್ರಕಾರ ಸಾಮಾನ್ಯ ಯುಗ ೬೮೦ರ ಆಸುಪಾಸಿನಲ್ಲಿ ಬಾಗ್ದಾದ್‍ನಲ್ಲಿ ನೆಲೆಗೊಂಡಿದ್ದ ಬ್ರಾಹ್ಮಣ ಸಮುದಾಯ ಪ್ರಮುಖ ವ್ಯಕ್ತಿ, ರಹಾಬ್ ಸಿಧ್ ದತ್ತಾ ವಿವಾಹವಾಗಿ ಹಲವು ವರ್ಷಗಳ ಬಳಿಕವೂ ಮಕ್ಕಳಿಲ್ಲದೇ ಕೊರಗುತ್ತಿರುತ್ತಾರೆ. ಆಗ ಹುಸೈನ್ ಇಬ್ನ ಅಲಿ ಅವರು ದೇವರಲ್ಲಿ ದತ್ತಾ ಅವರ ಪರವಾಗಿ ಪ್ರಾರ್ಥಿಸಲು, ದತ್ತಾ ದಂಪತಿಗಳಿ ಏಳು ಸಂತಾನಗಳ ಪ್ರಾಪ್ತಿಯಾಯ್ತು ಎಂದು ತಿಳಿದು ಬರುತ್ತದೆ. ಈ ಘಟನೆಯಿಂದ ಇಸ್ಲಾಂ ಮತ್ತು ಹಿಂದೂ ಬ್ರಾಹ್ಮಣ ಪಂಗಡಗಳ ನಡುವೆ ನಿಕಟತೆ ಬೆಳೆಯಿತು. ಇದೇ ಕಾರಣಕ್ಕೆ ಈ ಬ್ರಾಹ್ಮಣ ಪಂಗಡದವರು ಕರಬಲಾ ಯುದ್ದದಲ್ಲಿ ಹುಸೈನರಿಗೆ ಬೆಂಬಲಿಸಿದರು.
 
ಹುಸೈನಿ ಬ್ತಾಹ್ಣರು[[ಬ್ರಾಹ್ಮಣ|ಬ್ರಾಹ್ಮಣರು]] [[ಸಾಮಾನ್ಯ ಯುಗ]] ೬೮೦ ಸಮಯದಲ್ಲಿ ಪ್ರಸ್ತುತ ಇರಾಕ್‍ನ[[ಇರಾಕ್|ಇರಾಕ್‍]]ನ ಯುಫರೇಟ್ ನದಿಯ ತಟದಲ್ಲಿರುವ ಅಲ್-ಹಿಂದಿಯಾ ಎಂದು ಕರೆಯಲಾಗುವ ಪ್ರದೇಶದಲ್ಲಿ ವಾಸವಿದ್ದರು. ಆ ಸಮಯದಲ್ಲಿ ಈ ಪ್ರದೇಶ ದೈರ್ ಅಲ್ ಹಿಂದಿಯಾ ಎಂದು ಕರೆಯಲ್ಪಡುತ್ತಿತ್ತು. ಅಂದರೆ ಹಿಂದೂ ಜನರ ವಾಸ ಸ್ಥಳ ಎಂಬುದಾಗಿ ಅರ್ಥೈಸಲಾಗುತ್ತದೆ.<ref name=":0">Mahdi Nazmi (1984). Reg-i-Surkh: Dut Brahman Imam Husain se Rabt o Zabt. Abu Talib Academy, New Delhi. pp. 63–71.</ref>
 
== ಇತರ ವಿವರಗಳು ==
೧೯೪೭ರಲ್ಲಿ [[ಭಾರತದ ವಿಭಜನೆ|ಭಾರತ ಇಬ್ಬಾಗವಾಗುವವರೆಗೂವಿಭಜನೆ]]ಯಾಗುವವರೆಗೂ ಲಾಹೋರ್‌ನಲ್ಲಿ[[ಲಾಹೋರ್|ಲಾಹೋರ್‌]]ನಲ್ಲಿ ವಾಸವಿದ್ದ ಹುಸೈನಿ ಬ್ರಾಹ್ಮಣರು, ಮುಸಲ್ಮಾನರ ದೌರ್ಜನ್ಯದಿಂದ ಒತ್ತಾಯಪೂರ್ವಕವಾಗಿ ಅಲ್ಲಿಂದ ವೀಭಜೋನೋತ್ತರ ಭಾರತದ ಭಾಗವಾದ ಪಂಜಾಬ್ ವಲಸೆ ಬರಬೇಕಾಯಿತು<ref name=":0" />. ರಾಜಾಸ್ತಾನದ [[ಅಜ್ಮೇರ್|ಅಜ್ಮೇರ್‍]] ನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಮೊಯ್ದಿನ್ ಚಿಸ್ತಿ ಎಂಬ ಸೂಫಿ ಸಂತನನ್ನು ಈ ಪಂಗಡದವರು ಬಹುವಾಗಿ ನಂಬುತ್ತಾರೆ. ಸಾಂಪ್ರಾದಾಯಿಕ ವೈದಿಕ ಆಚರಣೆಗಳ ಜೊತೆ ಸಾಂಪ್ರಾದಾಯಿಕ [[ಇಸ್ಲಾಂ ಧರ್ಮ|ಇಸ್ಲಾಂನ]] ಆಚರಣೆಗಳು ಈ ಸಮುದಾಯದ ವಿಶೇಷತೆಯಾಗಿದೆ. ಆದ್ದರಿಂದ ಅರ್ಧ ಹಿಂದು-ಅರ್ಧ ಮುಸಲ್ಮಾನರೆಂದು ಇವರನ್ನು ಪರಿಗಣಿಸಲಾಗಿದೆ.
 
== ಪ್ರಮುಖ ವ್ಯಕ್ತಿಗಳು ==
 
 
ಮಾಜಿ [[ಸಂಸತ್ ಸದಸ್ಯ (ಸಂಸದ)|ಸಂಸತ್ ಸದಸ್ಯ]] ಹಾಗೂ ಚಲನಚಿತ್ರ ನಟ [[ಸುನಿಲ್ ದತ್]] ಅವರು ಈ ಸಮುದಾಯಕ್ಕೆ ಸೇರಿದ ಖ್ಯಾತ ವ್ಯಕ್ತಿಯಾಗಿದ್ದಾರೆ<ref>https://www.firstpost.com/living/meet-the-hussaini-brahmins-hindus-who-observe-muharram-alongside-muslims-1788623.html</ref>. ಚಲನಚಿತ್ರ ನಟ ಸಂಜಯ್ ದತ್ ಹಾಗೂ ರಾಜಕಾರಣಿ ಪ್ರಿಯಾ ದತ್ ಅವರು ಇವರ ಮಕ್ಕಳಾಗಿದ್ದಾರೆ. ಉರ್ದು ಲೇಖಕ, ಕವಿ ಕಶ್ಮೀರಿ ಲಾಲ್ ಝಾಕಿರ್, ಸಬೀರ್ ದತ್, ನಂದ ಕಿಶೋರ್ ವಿಕ್ರಮ್ ಮುಂತಾದವರು ಕೂಡ ಹುಸೈನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಖ್ಯಾತನಾಮರಾಗಿದ್ದಾರೆ.<ref>https://indianexpress.com/article/opinion/columns/hussaini-brahmins-hindus-muslims-muharram-mohyal-brahmins-5367234/#:~:text=It%20boasts%20of%20a%20number,the%20better%20known%20Hussaini%20Brahmins.</ref>
== ಉಲ್ಲೇಖಗಳು ==
<references />