ಹುಸೇನಿ ಬ್ರಾಹ್ಮಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ವಿಸ್ತರಣೆಯ ಹಂತದಲ್ಲಿದೆ
ಚುNo edit summary
೧೨ ನೇ ಸಾಲು:
 
 
ಮಾಜಿ ಸಂಸತ್ ಸದಸ್ಯ ಹಾಗೂ ಚಲನಚಿತ್ರ ನಟ ಸುನಿಲ್ ದತ್ ಅವರು ಈ ಸಮುದಯಕ್ಕೆಸಮುದಾಯಕ್ಕೆ ಸೇರಿದ ಖ್ಯಾತ ವ್ಯಕ್ತಿಯಾಗಿದ್ದಾರೆ<ref>https://www.firstpost.com/living/meet-the-hussaini-brahmins-hindus-who-observe-muharram-alongside-muslims-1788623.html</ref>. ಚಲನಚಿತ್ರ ನಟ ಸಂಜಯ್ ದತ್ ಹಾಗೂ ರಾಜಕಾರಣಿ ಪ್ರಿಯಾ ದತ್ ಅವರು ಇವರ ಮಕ್ಕಳಾಗಿದ್ದಾರೆ. ಉರ್ದು ಲೇಖಕ, ಕವಿ ಕಶ್ಮೀರಿ ಲಾಲ್ ಝಾಕಿರ್, ಸಬೀರ್ ದತ್, ನಂದ ಕಿಶೋರ್ ವಿಕ್ರಮ್ ಮುಂತಾದವರು ಕೂಡ ಹುಸೈನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಖ್ಯಾತನಾಮರಾಗಿದ್ದಾರೆ.
 
 
== ಉಲ್ಲೇಖಗಳು ==
<references />