ತೇಜಸ್ವಿ ಸೂರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Lokesha kunchadka (talk) to last revision by Arpitha05
ಚುNo edit summary
೧ ನೇ ಸಾಲು:
{{Unref}}
[[File:Tejasvi Surya.jpg|thumb|ತೇಜಸ್ವಿ ಸೂರ್ಯ]]
ತೇಜಸ್ವಿ ಸೂರ್ಯ (ಎಲ್. ಸೂರ್ಯನಾರಾಯಣ ತೇಜಸ್ವಿ) ಭಾರತೀಯಬೆಂಗಳೂರು ರಾಜಕಾರಣಿದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ<ref>https://myneta.info/LokSabha2019/candidate.php?candidate_id=7698</ref> ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ. ಅವರು ನವೆಂಬರ್ ೧೬, ೧೯೯೦ ರಂದು ಜನಿಸಿದರು.ಅವರು ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ೧೭ನೇ [[ಲೋಕಸಭೆ]]ಯಲ್ಲಿ ಸಂಸತ್ ಪ್ರವೇಶಿಸಿದರು.
==ವೈಯಕ್ತಿಕ ಜೀವನ==
ತೇಜಸ್ವಿ ಸೂರ್ಯರವರು ನವೆಂಬರ್ ೧೬, ೧೯೯೦ರಂದು ರಮ ಮತ್ತು ಡಾ. ಎಲ್.ಎ. ಸೂರ್ಯನಾರಾಯಣರಿಗೆ ಜನಿಸಿದರು.<ref>https://starsunfolded.com/tejasvi-surya/</ref> ಅವರು ೯ ವರ್ಷ ವಯಸ್ಸಿನ ವಿದ್ಯಾರ್ಥಿಯಾಗಿದ್ದಾಗ, ತಾವು ಬಿಡಿಸಿದ ೧೭ ವರ್ಣಚಿತ್ರಗಳನ್ನು ಮಾರಾಟ ಮಾಡಿ ₹೧೨೨೦ ಸಂಗ್ರಹಿಸಿದರು ಮತ್ತು ಅದನ್ನು ಅವರ ಶಾಲೆಯ ಪ್ರಾಂಶುಪಾಲರ ಮೂಲಕ "ಸೇನಾ ಕಾರ್ಗಿಲ್ ಪರಿಹಾರ ನಿಧಿ" ಗೆ ದಾನ ಮಾಡಿದರು.<ref>https://m.dailyhunt.in/news/india/english/laughingcolours+english-epaper-laughcole/elections+2019+tejasvi+surya+raised+funds+for+kargil+victims+at+the+age+of+8+now+he+s+bjp+s+youngest+mp-newsid-117562871</ref>
"https://kn.wikipedia.org/wiki/ತೇಜಸ್ವಿ_ಸೂರ್ಯ" ಇಂದ ಪಡೆಯಲ್ಪಟ್ಟಿದೆ