ಕನ್ನಡದಲ್ಲಿ ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
removing content about ಮಾದುಪ್ರಸಾದ್ ಹುಣಸೂರ , please create a new page on that person
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
[[ಡಾ.ಮಾದುಪ್ರಸಾದ್ ಹುಣಸೂರು|
ಡಾ. ಮಾದುಪ್ರಸಾದ್ ಹುಣಸೂರು.
ಡಾ.ಮಾದುಪ್ರಸಾದ್ ಹುಣಸೂರು ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಇವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದ ಶ್ರೀ ಕುಂಡಯ್ಯ ಮತ್ತು ಕಾಳಮ್ಮ ದಂಪತಿಗಳ ನಾಲ್ಕನೆಯ ಮಗನಾಗಿ 20 ಮಾರ್ಚ್ 1982ರಲ್ಲಿ ಜನಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ಮಾತಿನಂತೆ ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗ್ರಾಮದ ಸಾಂಸ್ಕೃತಿಕ ಆಚಾರಣೆಗಳ ಭಾಗವಾಗಿ ಬೆಳೆದವರು. ಗ್ರಾಮೀಣ ಕಲೆ, ನಾಟಕದ ಅಭಿರುಚಿಯೊಂದಿಗೆ ಬೆರೆತು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದರು. ಮಾಧ್ಯಮಿಕ ಶಿಕ್ಷಣವು ಬೋಳನಹಳ್ಳಿಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣವನ್ನು ಅರಸಿ ಹುಣಸೂರು ಪಟ್ಟಣವನ್ನು ಸೇರಿದ ನಂತರ ಇಲ್ಲಿಯ ಪ್ರಾಕೃತಿಕ ಮೈಸಿರಿಗೆ ಬೆರಗಾಗಿ ತಮ್ಮ ಹೆಸರಿನೊಂದಿಗೆ ಹುಣಸೂರನ್ನು ಬೆಸುಗೆ ಹಾಕಿಕೊಂಡು ಸಾಹಿತ್ಯದ ಒಲವನ್ನು ಬೆಳಸಿಕೊಂಡರು. ಜೊತೆಗೆ ಆಶುಭಾಷಣ, ನಾಟಕ ಅಭಿನಯ, ಪ್ರಬಂಧ, ಚರ್ಚಾಸ್ಪರ್ಧೆಗಳಂತಹ ಬಹುಮುಖ ತೆಯನ್ನು ಕಂಡುಕೊಂಡರು. ಸಹಪಾಠಿಗಳು ಬಾಲ್ಯದಲ್ಲಿಯೇ ಇವರ ಕವಿತ್ವದಶಕ್ತಿಗೆ ಮೆಚ್ಚಿ ಕವಿಗೆಳಯ ಎಂದು ಗೌರವಪೂರ್ವಕವಾಗಿ ಸಂಬೋಧಿಸುತ್ತಿದ್ದರು.ಪ್ರೌಢಶಾಲೆ, ಕಾಲೇಜು ಫಲಿತಾಂಶದಲ್ಲಿ ತರಗತಿಗೆ ಮೊದಲಿಗರಾಗಿ ಉತ್ತೀರ್ಣರಾದರು. ವಸಂತ ಮಹಲ್ ಮೈಸೂರು ಇಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು 2002ನೇ ಇಸವಿಯಲ್ಲಿ ಶಿಕ್ಷಕ ವೃತ್ತಿಯನ್ನು ಖಾಸಗಿ ಶಾಲೆಯಲ್ಲಿ ಆರಂಭಿಸಿ, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸರ್ಕಾರಿ ವೃತ್ತಿಯನ್ನು ಆರಂಭಿಸಿದರು. ಮಕ್ಕಳ ಒಡನಾಟದಿಂದ ಅವರು ಮಕ್ಕಳ ಸಾಹಿತ್ಯದ ಒಲವನ್ನು ಹೊಂದಿದರು. 'ಹಾಡೋಣ ಬಾರೋ ಕಿಶೋರ' ಎಂಬ ಮಕ್ಕಳ ಪದ್ಯ ಸಂಕಲನವನ್ನು 2006ರಲ್ಲಿ ಹೊರತಂದರು. ಪ್ರತಿಭಾವಂತ ಶಿಕ್ಷಕರೂ ಆದ ಇವರಿಗೆ ಮಂಡ್ಯದ ಯುವ ಬರೆಹಗಾರರ ಬಳಗವು 2007ರಲ್ಲಿ 'ರಾಧಾಕೃಷ್ಣನ್ ಆದರ್ಶ ಶಿಕ್ಷಕ ಪುರಸ್ಕಾರವನ್ನು ದೇಜಗೌ ಇವರಿಂದ ನೀಡಿ ಗೌರವಿಸಿತು. 2010ರಲ್ಲಿ 'ನಗೆ ತೊರೆ' ಎಂಬ ಹಾಸ್ಯ ಚುಟುಕು ಸಂಕಲನ ಹೊರತಂದರು. ಈ ಮೂಲಕ ಹಾಸ್ಯ ಸಾಹಿತಿಯಾಗಿ ನಾಡಿನಾದ್ಯಂತ ಗುರ್ತಿಸಿ ಕೊಂಡರು. ಅನೇಕ ಹಾಸ್ಯ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆಯನ್ನು ಪಡೆದರು. 2011ರಲ್ಲಿ ಹೊರತಂದ ' ಗೋಲಿ ಗೆಜ್ಜುಗದ ಹುಡುಗ' ಮಕ್ಕಳ ಕಾದಂಬರಿಯು ಹೊಸ ಸಂಚಲನದೊಂದಿಗೆ ನಾಡಿಗೆ ಪರಿಚಯವಾಯಿತು. ಇದಕ್ಕೆ ಮೈಸೂರು ಸಾಹಿತ್ಯ ಬಳಗವು 'ಸಾಹಿತ್ಯ ಸಿಂಧು' ಪುರಸ್ಕಾರ ವನ್ನು ನೀಡಿ ಗೌರವಿಸಿತು. 2014ರಲ್ಲಿ ಹೊರತಂದ 'ಚುಕ್ಕಿ ನವಿಲು ಗರಿ' ಮಕ್ಕಳ ಪದ್ಯಗಳಿಗೆ ಶ್ರೀ ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ ಲಭಿಸಿತು. ಮುಕ್ತ ವಿಶ್ವವಿದ್ಯಾಲಯದ ಪದವಿ, ಉನ್ನತ ಪದವಿಯನ್ನು ಗಳಿಸಿದ ಶ್ರೀ ಮಾದುಪ್ರಸಾದ್ ರವರು ಮಕ್ಕಳ ಸಾಹಿತ್ಯದ ಹೆಚ್ಚಿನ ಅಧ್ಯಯನದ ದೃಷ್ಟಿಯಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿಯನ್ನು 'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ಎಂಬ ವಿಷಯವಾಗಿ ಮಹಾಪ್ರಬಂಧ ವನ್ನು ಮಂಡಿಸಿ ಪಡೆದರು. 'ಬೆಂದವರ ಬೆವರು' ಕವನ ಸಂಕಲನ, ಹಕ್ಕಿಗಾನ , ಚಿಣ್ಣರ ಚಿಲಿಪಿಲಿ ಮಕ್ಕಳ ಪದ್ಯಗಳನ್ನು ಹೊರತಂದರು. ಕಥೆ ಅವರ ಆಸಕ್ತಿಯ ಕ್ಷೇತ್ರವಾಗಿ ಬೆಳೆಯಿತು. ಮೈಸೂರು ಮಿತ್ರ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಬಹುಮಾನವನ್ನು ಪಡೆದರು. ಶಿಕ್ಷಕ ರ ಕಲ್ಯಾಣ ನಿಧಿಯ ವತಿಯಿಂದ ನಡೆಯುವ ಆಶುಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಕಾಲ ರಾಜ್ಯಮಟ್ಟದಲ್ಲಿ ವಿಜೇತರಾದರು. ತೆವಲು, ಸೀರೆ, ಮಂಟಿಮಾಳ, ಬಯಕೆಯ ಕೋಳಿ, ಭರವಸೆ, ರಕ್ತದಾನವೂ ಕುಲದ ಮಾನವೂ, ಸವಣಗುಡ್ಡ ಮುಂತಾದ ಕಥೆಗಳು ಜನರ ಮಾನಸದಲ್ಲಿ ನಿಲ್ಲುವಂತೆ ಬರೆದರು. ಎಂ.ಎಸ್. ಪುಟ್ಟಣ್ಣ ರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬ ಸಂಶೋಧನಾ ಗ್ರಂಥವನ್ನು ಹೊರತಂದರು. 'ಕೂಳಿನ ಕಾಳಗ' ಕಥಾ ಸಂಕಲನವನ್ನು ಪ್ರಕಟಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಹಲವು ಪುಸ್ತಕ ಗಳಿಗೆ ಲೇಖನಗಳನ್ನು ಬರೆದರು. ನಾಡಿನಾದ್ಯಂತ ಸಂಧ್ಯಾ ಸಾಹಿತ್ಯ ಚಟುವಟಿಕೆಗಳ ಸಲುವಾಗಿ ಮಕ್ಕಳ ಸಾಹಿತ್ಯದ ಸಂಘಟನೆಗಾಗಿ ಸಂಚರಿಸುತ್ತಾ ಭಾಷಣಗಳನ್ನು ನೀಡಿದರು. ಅವರ ತೊಟ್ಟಿಲಗೊಂಬೆ ಕಾದಂಬರಿಯು ಹೊಸ ಸಂಚಲನವನ್ನು ಉಂಟುಮಾಡಿದೆ. ಮಕ್ಕಳ ಸಾಹಿತ್ಯದ ಪ್ರಚಾರಕ್ಕಾಗಿ ಅವರೇ 'ಬಾಲ ಸಾಹಿತ್ಯ ಚಿಂತನಾ ಬಳಗ'ವನ್ನು ಸಂಘಟಿಸಿ ಮುನ್ನಡೆಸುತ್ತಾ ಬಂದಿದ್ದಾರೆ. ಇಂದಿಗೂ ಅವರ ಲೇಖನಗಳನ್ನು ನಾಡಿನ ಅನೇಕ ಪತ್ರಿಕೆಗಳಲ್ಲಿ ಕಾಣಬಹುದಾಗಿದೆ.]] ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಅವರ ಸಾಹಿತ್ಯವನ್ನು ಮಕ್ಕಳಿಗೆ ಪ್ರಿಯವಾದ ಸಾಹಿತ್ಯವೆನ್ನಬಹುದು.
ಮಕ್ಕಳ ಸಾಹಿತ್ಯ ಆರಂಭದಲ್ಲಿ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಕೂಡಿದ್ದು, ಅನಂತರ ಕಥೆಗಳಿಂದ ಬೆಳೆದು ಬರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಎಂಬುದು ಇವರ ಮೂಲ ಆಶಯ[[ಜಾನಪದ]]ವಾಗಿರುವುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇವರ ಒಂದು ವಿಶೇಷ ಲಕ್ಷಣ.