ಲೀ ಮಿನ್ ಹೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
 
==ದೂರದರ್ಶನ ನಾಟಕ==
[[File:Leeminhobynewscn.jpg|thumb|right|2013]]
ಲೀ ಮಿನ್ ಹೋ ಎಷ್ಟೋ ಧಾರವಾಹಿಗಳನ್ನು ಮಾಡಿದ್ದಾರೆ.ಅವರು ೨೦೦೩ ರಲ್ಲಿ "ಶಾರ್ಪ್"ನಲ್ಲಿ "ವಿಧ್ಯಾರ್ಥಿ"ಯ ಪಾತ್ರವನ್ನು ನಿರ್ವಹಿಸಿದ್ದಾರೆ.ಅವರು ೨೦೦೪ರಲ್ಲಿ "ನೊನ್ ಸ್ಟೊಪ್ ೫"ರಲ್ಲಿ "ಎಮ್ ಸಿ ಮೋನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದಾರೆ.೨೦೦೫ರಲ್ಲಿ "ರೆಸಿಪಿ ಆಫ಼್ ಲವ್"ನಲ್ಲಿ "ವೈಟರ್"ಪಾತ್ರವನ್ನು ನಿರ್ವಹಿಸಿದ್ದಾರೆ.ಅವರು ೨೦೦೬ರಲ್ಲಿ "ಸೇಕ್ರೆಟ್ ಕ್ಯಮ್ಪಸ್"ನಲ್ಲಿ "ಪಾರ್ಕ್ ದೂ ಯಾನ್"ಎಂಬ ಪಾತ್ರವನ್ನು ನಿರ್ವಹಿಸಿದಾರೆ.೨೦೦೭ರಲ್ಲಿ "ಮ್ಯಕಿರಿರೆಲ್ ರನ್"ನಲ್ಲಿ "ಚಾ ಗೊನ್ಗ್ ಚಾನ್"ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೦೮ರಲ್ಲಿ "ಗೆಟಪ್"ರಲ್ಲಿ "ಮಿನ್ ವೂಕ್ ಗಿ"ಯ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೦೯ರಲ್ಲಿ "ಬಯ್ಸ್ ಒವೆರ್ ಫ಼್ಲವೆರ್"ನಲ್ಲಿ "ಗು ಜುನ್ ಪಯೊ"ಪಾತ್ರವನ್ನು ನಿರ್ವಹಿಸಿದಾರೆ.೨೦೧೦ರಲ್ಲಿ "ಪರ್ಸ್ನಲ್ ಟಯ್ಸ್ಟ್"ನಲ್ಲಿ "ಜಿನ್ ಹೊ"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೧ರಲ್ಲಿ "ಸಿಟಿ ಹನ್ಟರ್"ನಲ್ಲಿ "ಲೀ ಯೂನ್ ಸನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೧೦ ರಲ್ಲಿ "ಫ಼ಯ್ಠ್"ನಲ್ಲಿ "ಛಿಒ ಯನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೩ರಲ್ಲಿ "ದಿ ಹಯರ್ಸ್"ನಲ್ಲಿ "ಕಿಮ್ ಟ್ಯನ್"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೬ರಲ್ಲಿ "ದ ಲೆಜೆನ್ದ್ ಆಫ಼್ ಥೆ ಬ್ಲೂ ಸಿ"ನಲ್ಲಿ "ಟಿ ಬಿ ಯೆ"ಪಾತ್ರವ್ನ್ನು ನಿರ್ವಹಿಸಿದ್ದಾರೆ.
 
"https://kn.wikipedia.org/wiki/ಲೀ_ಮಿನ್_ಹೋ" ಇಂದ ಪಡೆಯಲ್ಪಟ್ಟಿದೆ