ಆಗಮ ಸಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Aagamasandhi
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:E88:3ED2:179F:74E:66C7:91A4 (talk) to last revision by ಅನೂಪ್
೮ ನೇ ಸಾಲು:
#ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ [[ವಿಸಂಧಿ]].
 
== ಆಗಮಸಂಧಿ('''aagamasandhi''') ==
'''ಇರ್ದುದಂ ಕೆಡಿಸದೆ ಪತ್ತುವುದಾಗಮಂ''' [ಶಬ್ದಮಣಿದರ್ಪಣಂ ಸೂತ್ರ 174]<ref>[[ಕೇಶಿರಾಜ]]ನ [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣಂ]]</ref> ಇದ್ದ ವರ್ಣವನ್ನು ನಾಶಮಾಡದೆ ನಯದಿಂದ ಬಂದು ಸೇರಿಕೊಳ್ಳುವ ವರ್ಣವನ್ನು ‘ಆಗಮ’ವೆಂದು ಕೇಶಿರಾಜ ಕರೆದಿದ್ದಾನೆ.
“ಸ್ವರದ ಮುಂದೆ ಸ್ವರವು ಬಂದಾಗ [[ಲೋಪ ಸಂಧಿ|ಲೋಪಸಂಧಿ]] ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ‘ಯ’ಕಾರವನ್ನೋ ಅಥವಾ ‘ವ’ಕಾರವನ್ನೋ ಹೊಸದಾಗಿ ಸೇರಿಸಿ ಹೇಳುವ ಸಂಧಿ ಆಗಮಸಂಧಿ.
"https://kn.wikipedia.org/wiki/ಆಗಮ_ಸಂಧಿ" ಇಂದ ಪಡೆಯಲ್ಪಟ್ಟಿದೆ