ರಸಗುಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
#WLF
೧ ನೇ ಸಾಲು:
[[ಚಿತ್ರ:Rasgullas_from_Odisha_and_Bengal.jpg|thumb|ಒಡಿಶಾದ ರಸಗುಲ್ಲ (ಎಡಭಾಗದಲ್ಲಿ) ಮತ್ತು ಪಶ್ಚಿಮ ಬಂಗಾಳದ ರಸಗುಲ್ಲ (ಬಲಭಾಗದಲ್ಲಿ)]]
[[File:চমচম.jpg|thumb|ರಾಸ್‌ಗುಲ್ಲಾ ಮತ್ತು ಗುಲಾಬ್ ಜಮುನ್]]
 
'''ರಸಗುಲ್ಲ''' ಒಂದು ಭಾರತೀಯ ಸಿಹಿ ಡಿಜ಼ರ್ಟ್. ಇದು [[ಭಾರತೀಯ ಉಪಖಂಡ]] ಮತ್ತು ದಕ್ಷಿಣ ಏಷ್ಯಾದ ವಲಸೆ ಹೋದ ಜನರಿರುವ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಛೇನಾ ಮತ್ತು [[ರವೆ]] ಕಣಕದ ಚೆಂಡಿನ ಆಕಾರದ ಉಂಡೆಗಳನ್ನು [[ಸಕ್ಕರೆ]]ಯ ತಿಳಿಯಾದ ಪಾಕದಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಪಾಕವು ಉಂಡೆಗಳ ಒಳಗೆ ಹೋಗುವವರೆಗೆ ಹೀಗೆ ಮಾಡಲಾಗುತ್ತದೆ.<ref>{{Cite news|url=http://www.thehindu.com/features/metroplus/Food/how-to-makerasagolla/article4927694.ece|title=How to make…Rasagolla|last=Sonali Pattnaik|date=18 July 2013|work=The Hindu}}</ref>
 
"https://kn.wikipedia.org/wiki/ರಸಗುಲ್ಲ" ಇಂದ ಪಡೆಯಲ್ಪಟ್ಟಿದೆ