ಕೃಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ KerbauJawa.jpgರ ಬದಲು ಚಿತ್ರ Kerbau_Jawa.jpg ಹಾಕಲಾಗಿದೆ.
#WLF
೧೧ ನೇ ಸಾಲು:
[[File:Kerbau Jawa.jpg|thumb|right|Ploughing rice paddies with [[water buffalo]], in Indonesia]]
[[File:Mt Uluguru and Sisal plantations.jpg|thumb|300px|Road leading across the farm allows machinery access to the farm for production practices.]]
[[[[File:Land Ploughing with Cows in Rural Bangladesh.jpg|thumb|ಗ್ರಾಮೀಣ ಬಾಂಗ್ಲಾದೇಶದಲ್ಲಿ ಹಸುಗಳೊಂದಿಗೆ ಭೂಮಿ ಉಳುಮೆ]]
 
'''ಕೃಷಿ''' ಎಂಬುದು [[ಬೇಸಾಯ]] ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ [[ನಾಗರಿಕತೆ]]ಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, [[ಪಳಗಿಸಿದ]] [[ಪ್ರಾಣಿ]]ಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) [[ಸಂಗೋಪನೆ]]ಯಿಂದಾಗಿ ಆಹಾರದ [[ಮಿಗುತಾಯ]]ಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು [[ಜನಭರಿತವಾದ]] ಮತ್ತು [[ಶ್ರೇಣೀಕೃತವಾದ]] ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ಕೃಷಿಯ ಅಧ್ಯಯನಕ್ಕೆ [[ಕೃಷಿ ವಿಜ್ಞಾನ]] ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯತೆಯನ್ನು ಕೃಷಿಯು ಒಳಗೊಳ್ಳುತ್ತದೆ.
 
"https://kn.wikipedia.org/wiki/ಕೃಷಿ" ಇಂದ ಪಡೆಯಲ್ಪಟ್ಟಿದೆ