ಮಹಾರಾಷ್ಟ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ಸುಧಾರಣೆ
ಚುNo edit summary
೧ ನೇ ಸಾಲು:
{{under construction |placedby= |section= |nosection= |nocat= |notready= |comment= |category= |altimage= }}
 
'''ಮಹಾರಾಷ್ಟ್ರ''' ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ [[ಗುಜರಾತ್]] ಹಾಗೂ ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ [[ಮಧ್ಯಪ್ರದೇಶ]]ದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ [[ಕರ್ನಾಟಕ]]ದಿಂದ, ಆಗ್ನೇಯದಲ್ಲಿ [[ತೆಲಂಗಾಣ | ತೆಲಂಗಾಣದಿಂದ]] ಹಾಗೂ ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.
 
"https://kn.wikipedia.org/wiki/ಮಹಾರಾಷ್ಟ್ರ" ಇಂದ ಪಡೆಯಲ್ಪಟ್ಟಿದೆ