ಮೆಟ್ಟಲು ಸಾಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Stairs" ಲೇಖನದ ಅನುವಾದ
 
#WLF
 
೧ ನೇ ಸಾಲು:
[[ಚಿತ್ರ:Opera_Garnier_Stairway_2008.JPG|thumb]]
[[File:200 years ancient wooden stairs of Tajhat Landlord's Palace.jpg|thumb|200 years ancient wooden stairs of Tajhat Landlord's Palace]]
 
'''ಮೆಟ್ಟಲು ಸಾಲು''' ('''ಸೋಪಾನ''', '''ಪಾವಟಿಗೆ''') ಮೆಟ್ಟಲು ಎಂದು ಕರೆಯಲ್ಪಡುವ ಚಿಕ್ಕದಾದ ಲಂಬ ದೂರಗಳಾಗಿ ವಿಭಜಿಸುವ ಮೂಲಕ, ದೊಡ್ಡದಾದ ಲಂಬವಾದ ದೂರಕ್ಕೆ ಸೇತುವೆಯಾಗಲು ವಿನ್ಯಾಸಗೊಳಿಸಲಾದ ಒಂದು ನಿರ್ಮಾಣ. ಮೆಟ್ಟಲುಗಳು ನೇರವಾಗಿರಬಹುದು, ದುಂಡಾಗಿರಬಹುದು, ಅಥವಾ ಕೋನಗಳಲ್ಲಿ ಜೋಡಣೆಗೊಂಡ ಎರಡು ಅಥವಾ ಹೆಚ್ಚು ನೇರ ತುಂಡುಗಳನ್ನು ಹೊಂದಿರಬಹುದು.
 
"https://kn.wikipedia.org/wiki/ಮೆಟ್ಟಲು_ಸಾಲು" ಇಂದ ಪಡೆಯಲ್ಪಟ್ಟಿದೆ