ವೇದಗಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅಕ್ಷರದೋಷ
೨ ನೇ ಸಾಲು:
ವೇದ ಗಣಿತವೆಂಬುವುದು ಒಂದು ಪುರಾತನ [[ಗಣಿತ]]ದ ವಿಧಾನ. ಈ ಗಣಿತದ ಪ್ರಕಾರ ಗಣಿತದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಮನಸ್ಸಿನಲ್ಲೇ ಯೋಚಿಸಿ, ಬರವಣಿಗೆಯಿಲ್ಲದೇ ವೇಗವಾಗಿ ಬಗೆಹರಿಸಬಹುದು ಎಂದು ಹೇಳಲಾಗುತ್ತದೆ.
 
ವೇದ ಗಣಿತದ ಪ್ರಕಾರ ಸಮಸ್ಯೆಗಳಿಗೆ ೧೬ [[ಸಂಸ್ಕೃತ]]ದ ಗಣಿತದಗಣಿತ ಸೂತ್ರಗಳಿಂದ ಹಾಗೂ ಅವುಗಳಿಂದ ವ್ಯುತ್ಪನ್ನವಾಗುವ ವೇದೀಯ ಪರಣಾಮಗಳಿಂದಪರಿಣಾಮಗಳಿಂದ ಪರಿಹಾರ ಕಂಡು ಹಿಡಿಯಬಹುದು.
 
ಈ ಸೂತ್ರಗಳು ಕಳೆದು ಹೋಗಿದ್ದವೆಂದೂ ಹಾಗೂ ಇವುಗಳನ್ನು ಜಗದ್ಗುರು ಸ್ವಾಮಿ ಶ್ರೀ ಭಾರತೀ ಕ್ರಿಷ್ಣಕೃಷ್ಣ ತೀರ್ಥಜಿ ಮಹಾರಜಮಹಾರಾಜ ಎಂಬುವವರು ೧೯೧೧-೧೯೧೮ ರಲ್ಲಿ ಪುನ: ಪರಿಶೋಧನೆ ಮಾಡಿದರೆಂದೂ ಹೇಳಲಾಗುತ್ತದೆ. ಇವರ ಪ್ರಕಾರ ಇವರಿಗೆ ವೇದಾಧ್ಯಯನ ಮಾಡುವಾಗ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತಂತೆ.
 
ತಮ್ಮ ಪರಿಶೊಧನೆಯ ತಳಹದಿಯ ಮೇಲೆ ಶ್ರೀ ಭಾರತೀ ಕ್ರಿಷ್ಣಕೃಷ್ಣ ತೀರ್ಥಜಿ ಯವರುತೀರ್ಥಜಿಯವರು ೧೯೫೭ ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎಂಬ ಪುಸ್ತಕವನ್ನು ಬರೆದರು. ೧೯೬೦ ರಲ್ಲಿ ಶ್ರೀ ಭಾರತೀ ಕ್ರಿಷ್ಣ ತೀರ್ಥಜಿಕೃಷ್ಣ ಯವರುತೀರ್ಥಜಿಯವರು ನಿಧನಹೊಂದಿದರು. ಈ ಪುಸ್ತಕವನ್ನು ೧೯೬೫ ರಲ್ಲಿ ಪ್ರಕಟಿಸಲಾಯಿತು.
 
ವೇದಗಣಿತವಂಬ ಪ್ರಕಾರವೇ ಇಲ್ಲವೆಂದೂ, ಇದರ ಬಗ್ಗೆ ಯಾವ [[ವೇದ]]ದಲ್ಲೂ ಉಲ್ಲೇಖವೇ ಇಲ್ಲವೆಂದೂ ಹೇಳಲಾಗುತ್ತದೆ.
 
Theವೇದಗಣಿತದ 16 sutrasಹದಿನಾರು areಸೂತ್ರಗಳು as followsಹೀಗಿವೆ:<ref name="RKThakur2009">{{cite book | author=R. K. Thakur | title=Vedic Mathematics | url=http://books.google.com/books?id=jPSwooRLd3UC | accessdate=23 May 2013 | date=1 November 2009 | publisher=Unicorn Books | isbn=978-81-7806-177-1}}</ref><ref name="WBFlorentin2006" />{{rp|11}}
 
{| class="wikitable"
Line ೧೮ ⟶ ೧೯:
|-
| 1
| [[ಏಕಾಧಿಕೇನ ಪೂರ್ವೇಣ]]
| ಆನುರೂಪ್ಯೇಣ
| ಹಿಂದಿನ ಸಂಖ್ಯೆಗಿಂತ ಒಂದು ಹೆಚ್ಚು
Line ೩೩ ⟶ ೩೪:
|-
| 4
| ಪರಾವರ್ತ್ಯ ಯೋಜಯೇತ್
| Paraavartya Yojayet
| ಕೇವಲೈಃ ಸಪ್ತಕಂ ಗುಣ್ಯಾತ್
| Kevalaih Saptakam Gunyat
| Transpose and adjust
|-
| 5
| ಶೂನ್ಯಂ ಸಾಮ್ಯಸಮುಚ್ಚಯೇ
| Shunyam Saamyasamuccaye
| ವೇಷ್ಟನಮ್
| Vestanam
| When the sum is the same that sum is zero
|-
| 6
| ಆನುರೂಪ್ಯೇ ಶೂನ್ಯಮನ್ಯತ್
| Anurupye Shunyamanyat
| ಯಾವದೂನಂ ತಾವದೂನಂ
| Yavadunam Tavadunam
| If one is in ratio, the other is zero
|-
| 7
| ಸಂಕಲನ ವ್ಯವಕಲನಾಭ್ಯಾಂ
| Sankalana-vyavakalanabhyam
| ಯಾವದೂನಂ ತಾವದೂನೀಕೃತ್ಯ ವರ್ಗಂ ಚ ಯೋಜಯೇತ್
| Yavadunam Tavadunikritya Varga Yojayet
| By addition and by subtraction
|-
| 8
| ಪುರಾಣಪುರಾಣಾಭ್ಯಾಂ
| Puranapuranabyham
| ಅಂತ್ಯಯೋರ್ದಶಕೇಽಪಿ
| Antyayordashake'pi
 
| By the completion or non-completion
|-
| 9
| ಚಲನಕಲನಾಭ್ಯಾಮ್
| Chalana-Kalanabyham
| ಅಂತ್ಯಯೋರೇವ
| Antyayoreva
| Differences and Similarities
|-
| 10
| ಯಅವದೂನಮ್
| Yaavadunam
| ಸಮುಚ್ಚಯಗುಣಿತಃ
| Samuccayagunitah
| Whatever the extent of its deficiency
|-
| 11
| ವ್ಯಷ್ಟಿ ಸಮಷ್ಟಿಃ
| Vyashtisamanstih
| ಲೋಪನಸ್ಥಾಪನಾಭ್ಯಾಮ್
| Lopanasthapanabhyam
| Part and Whole
|-
| 12
| ಶೇಷಾನ್ಯಂಕೇನ ಚರಮೇಣ
| Shesanyankena Charamena
| ವಿಲೋಕನಂ
| Vilokanam
| The remainders by the last digit
|-
| 13
| ಸೋಪಾನ್ತ್ಯದ್ವಯಮಂತ್ಯಮ್
| Sopaantyadvayamantyam
| ಗುಣಿತಸಮುಚ್ಚಯಃ ಸಮುಚ್ಚಯಗುಣಿತಃ
| Gunitasamuccayah Samuccayagunitah
| The ultimate and twice the penultimate
|-
| 14
| ಏಕನ್ಯೂನೇನ ಪೂರ್ವೇಣ
| Ekanyunena Purvena
| ಧ್ವಜಾಂಕ
| Dhvajanka
| By one less than the previous one
|-
| 15
| ಗುಣಿತಸಮುಚ್ಚಯಃ
| Gunitasamuchyah
| ದ್ವಂದ್ವಯೋಗ
| Dwandwa Yoga
| The product of the sum is equal to the sum of the product
|-
| 16
| ಗುಣಕಸಮುಚ್ಚಯಹ
| Gunakasamuchyah
| ಆದ್ಯಂ ಅಂತ್ಯಂ ಮಧ್ಯಂ
| Adyam Antyam Madhyam
| The factors of the sum is equal to the sum of the factors
|}
"https://kn.wikipedia.org/wiki/ವೇದಗಣಿತ" ಇಂದ ಪಡೆಯಲ್ಪಟ್ಟಿದೆ