ಸೊನ್ನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೭ ನೇ ಸಾಲು:
*ಸೊನ್ನೆಯ ಅವಧಿ ಕ್ರಿ.ಪೂ. 2ನೆಯ, ಶತಮಾನದ ಅವಧಿ ಕ್ರಿ.ಪೂ. 1ನೆಯ, ಅ-ಆ ಅವಧಿ ಕಿ.್ರಶ. 1ನೆಯ, ಆ-ಇ ಅವಧಿ ಕ್ರಿ.ಶ. 2ನೆಯ ಇತ್ಯಾದಿ ಶತಮಾನಗಳು. ದಿನಾಂಕಗಳ ಬಗೆಗೂ ಇದೇ ಚಿಂತನೆ ಅಂಗೀಕೃತವಾಗಿದೆ. ಎಂದೇ 20ನೆಯ ಶತಮಾನಾವಧಿ 1-1-1900ರಿಂದ 31-12-1999ರ ತನಕದ 100 ವರ್ಷಗಳು, ಅಂತೆಯೇ 21ನೆಯ ಶತಮಾನಾವಧಿ 1-1-2000ದಿಂದ 31-12-2099ರ ತನಕದ 100 ವರ್ಷಗಳು ಇತ್ಯಾದಿ.
===ಬೂಲಿಯನ್ ಬೀಜಗಣಿತ===
ಜಾರ್ಜ್ ಬೂಲ್ (1815-64, (ನೋಡಿ- ಬೂಲ್,-ಜಾರ್ಜ್)) ಪ್ರವರ್ತಿಸಿದ ಬೂಲಿಯನ್ ಬೀಜಗಣಿತ (ನೋಡಿ- ಬೂಲಿಯನ್-ಬೀಜಗಣಿತ) ಮೂಲತಃ ನಿಜ ಅಥವಾ ನಿಜವಲ್ಲ ಎಂಬ ನಿಜಮೌಲ್ಯಗಳನ್ನು ಪರಿಗಣಿಸಿ ತರ್ಕಶಾಸ್ತ್ರದ ಪ್ರಮುಖ ವಿಭಾಗವಾಗಿ 19ನೆಯ ಶತಮಾನದಲ್ಲಿ ಅಭಿವರ್ಧಿಸಿತು. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ಮತ್ತು ಗಣಕಕ್ರಾಂತಿ ಸಂಭವಿಸಿದ್ದು ಸರಿಯಷ್ಟೆ (ನೋಡಿ— ಗಣಕ). ಗಣಕಯಂತ್ರದ ಜೀವದ್ರವ್ಯ ವಿದ್ಯುತ್ತು. ಇದರ ಧರ್ಮ ಒಂದೋ ಹರಿಯುತ್ತಿರುವುದು ಅಥವಾ ಹರಿಯದಿರುವುದು. ಈ ಎರಡು ವಿವಿಕ್ತ ಗುಣಗಳಿಗೆ ಅನುಕ್ರಮವಾಗಿ 1 ಮತ್ತು 0 ಮೌಲ್ಯಗಳನ್ನು ನಿಗದಿಸಿ ಬೂಲಿಯನ್ ಬೀಜಗಣಿತದ ಬುನಾದಿ ಮೇಲೆ ಗಣಕ ಪರಿಭಾಷೆಗೆ ಆರಂಭದಲ್ಲಿ ಅಸ್ತಿತ್ವ ನೀಡಲಾಯಿತು. ಈ ಪರಿಭಾಷೆಯಲ್ಲಿ ಕೇವಲ 2 ಆಧಾರ ಸಂಖ್ಯೆಗಳಿವೆ. 0, 1. ಇವು ಕ್ರಮವಾಗಿ ವಿದ್ಯುತ್ತು ಹರಿಯದಿರುವುದು ಅಥವಾ ಹರಿಯುತ್ತಿರುವುದು ಎಂಬ ಸ್ಥಿತಿಗಳನ್ನು ಪ್ರತೀಕಿಸುತ್ತವೆ.<ref> [https://kn.wikisource.org/s/1e0i ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೊನ್ನೆ]</ref> <ref>ಈಶಾವಾಸ್ಯ ಉಪನಿಷತ್</ref>
 
 
 
 
 
== ಉಲ್ಲೇಖಗಳು ==
{{Reflist}}
"https://kn.wikipedia.org/wiki/ಸೊನ್ನೆ" ಇಂದ ಪಡೆಯಲ್ಪಟ್ಟಿದೆ