ಋಗ್ವೇದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
File
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
<br />
[[ಚಿತ್ರ:Rigveda_MS2097.jpg|thumb|300x300px|''Rigveda'']]
'''ಋಗ್ವೇದ''' ನಾಲ್ಕು [[ವೇದ|ವೇದಗಳಲ್ಲಿ]] ಮೊದಲನೆಯದಾದ ಋಗ್ವೇದವುಮೊದಲನೆಯದು. ಜಗತ್ತಿನಲ್ಲೇ ಅತಿ ಪ್ರಾಚೀನವಾದ ಸಾಹಿತ್ಯ. ಚತುರ್ಮುಖ [[ಬ್ರಹ್ಮ|ಬ್ರಹ್ಮನ]] ಪೂರ್ವಮುಖದಿಂದ ಹೊರಬಂದಿದೆ. ಈ ವೇದದ ಮಂತ್ರಗಳನ್ನು ಯಜ್ಞ, ಯಾಗಾದಿಗಳನ್ನು ಮಾಡುವಾಗ, ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ. ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ.[[ಆಯುರ್ವೇದ]] ಇದರ ಉಪವೇದ.
ಸ್ತೋತ್ರಪ್ರಧಾನವಾಗಿರುವ ಋಗ್ವೇದದಲ್ಲಿ ಎಂಟು ಅಷ್ಟಕಗಳು, ಮತ್ತು ಹತ್ತು ಮಂಡಲಗಳು ಇವೆ. "ಅಕ್ಷೈಃ ಮಾ ದೀವ್ಯ ಕೃಷಿಮಿತ್ ಕೃಷಸ್ವ", ಅಂದರೆ, "ಜೂಜಾಡಬೇಡ, ಬೇಸಾಯವನ್ನು ಮಾಡು" ಎನ್ನುವ ಸಾಮಾಜಿಕ ನೀತಿಯನ್ನು ಬೋಧಿಸುವ ಮಂತ್ರಗಳೂ ಇದರಲ್ಲಿವೆ.
{{wikiquote}}
"https://kn.wikipedia.org/wiki/ಋಗ್ವೇದ" ಇಂದ ಪಡೆಯಲ್ಪಟ್ಟಿದೆ