ನಿರಂಜನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೦ ನೇ ಸಾಲು:
}}
 
ನಿರಂಜನ (೧೯೨೪-೧೯೯5೧೯೯೫) ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ '''ಕುಳಕುಂದ ಶಿವರಾಯ'''. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. [[ಮಹಾತ್ಮ ಗಾಂಧಿ|ಗಾಂಧೀಜಿ]], [[ಕಾರ್ಲ ಮಾರ್ಕ್ಸ]] ,[[ವ್ಲಾಡಿಮಿರ್ ಲೆನಿನ್]] ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ಏ'''ಳು ಸಂಪುಟಗಳ ಜ್ಞಾನ ಗಂಗೋತ್ರಿ ಅಂದರೆ ಮಕ್ಕಳ ವಿಶ್ವಕೋಶ''' ಹಾಗೂ ಪ್ರಪಂಚದ ಮಹತ್ತರವಾದ '''ವಿಶ್ವಕಥಾಕೋಶದ ೨೫ ಸಂಪುಟಗಳು''' ಸೇರಿವೆ.<ref>[http://www.thehindu.com/news/cities/bangalore/niranjanas-works-will-soon-be-available-online/article6564583.ece Niranjana’s works will soon be available online]</ref>
 
== ಜೀವನ ==
"https://kn.wikipedia.org/wiki/ನಿರಂಜನ" ಇಂದ ಪಡೆಯಲ್ಪಟ್ಟಿದೆ