ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ (ಮೂಲನಿವಾಸಿ) ಅಮೆರಿಕನ್ನರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Collage_showing_cultural_assimilation_of_Native_Americans.jpg ಹೆಸರಿನ ಫೈಲು JuTaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Nordamerikanische_Kulturareale_en.png ಹೆಸರಿನ ಫೈಲು JuTaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೯೯ ನೇ ಸಾಲು:
ಪಾವರ್ಟಿ ಪಾಯಿಂಟ್ ಸಂಸ್ಕೃತಿ ಎಂಬುದು ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇದರ ಜನರು ಮಿಸಿಸಿಪ್ಪಿಯ ಕೆಳ ಕಣಿವೆಯ ಮತ್ತು ಗಲ್ಫ್ ತೀರದ ಹತ್ತಿರದ ಪ್ರದೇಶದಲ್ಲಿ ವಾಸವಾಗಿದ್ದರು. ಈ ಸಂಸ್ಕೃತಿ ಪ್ರಾಚೀನ ಕಾಲದ ಸಂದರ್ಭದಲ್ಲಿ 2200 BCಯಿಂದ- 700 BC ವರೆಗೆ ಬೆಳೆಯಿತು.<ref>^ ಫೇಗನ್, ಬ್ರಿಯಾನ್ ಎಮ್. 2005. ''ಏನ್ಶಿಯೆಂಟ್ ನಾರ್ತ್ ಅಮೆರಿಕಾ: ದಿ ಆರ್ಕಿಯಾಲಜಿ ಆಫ್ ಎ ಕಾಂಟಿನೆಂಟ್'' . ನಾಲ್ಕನೇ ಆವೃತ್ತಿ. ನ್ಯೂಯಾರ್ಕ್. ಥೇಮ್ಸ್ ಆಂಡ್ ಹಡ್ಸನ್ ಇಂಕ್. p418.</ref> ಈ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಪಾವರ್ಟಿ(ಬಡತನ) ಅಂಶದಿಂದ 100 ಕಿಂತ ಹೆಚ್ಚು ಸ್ಥಳಗಳಲ್ಲಿ ದೊರೆತಿದೆ. ಮೆಸ್ಸಿಸ್ಸಿಪ್ಪಿಯ ಮೆಲ್ಜೊನಿ ಹತ್ತಿರವಿರುವ ಜ್ಯಾಕ್ ಟೌನ್ ನಿಂದ 100 ಮೈಲಿ ದೂರದಲ್ಲಿರುವ ಲೂಸಿಯಾನದಲ್ಲಿ ದೊರೆತಿವೆ.
[[ಉತ್ತರ ಅಮೇರಿಕ|ಉತ್ತರ ಅಮೆರಿಕನ್]] ಪೂರ್ವ-ಕೊಲಂಬಿಯನ್ ಸಂಸ್ಕೃತಿಗಳ ವುಡ್ ಲ್ಯಾಂಡ್ ಕಾಲಾವಧಿ, ಉತ್ತರ ಅಮೆರಿಕದ ಪೂರ್ವ ಭಾಗದಲ್ಲಿ ಸರಿಸುಮಾರಾಗಿ 1000 BC ಯಿಂದ 1000 CE ವರೆಗಿನ ಅವಧಿಯನ್ನು ಸೂಚಿಸುತ್ತದೆ. "ವುಡ್ ಲ್ಯಾಂಡ್" ಪದವನ್ನು 1930ರ ಹೊತ್ತಿನಲ್ಲಿ ರಚಿಸಲಾಗಿದ್ದು, ಇದು ಪ್ರಾಚೀನ ಕಾಲಾವಧಿ ಮತ್ತು ಮಿಸಿಸಿಪ್ಪಿಯನ್ ಸಂಸ್ಕೃತಿಗಳ ಅವಧಿಗಳಿಗೆ ಸೇರಿದ ಪ್ರಾಗೈತಿಹಾಸಿಕ ಸ್ಥಳಗಳನ್ನು ಸೂಚಿಸುತ್ತದೆ. ಹೋಪ್ ವೆಲ್ ಸಂಸ್ಕೃತಿ ಎಂಬುದು ಸ್ಥಳೀಯ ಅಮೆರಿಕನ್ ಸಂಸ್ಕೃತಿಯ ಸಾಮಾನ್ಯ ಅಂಶಗಳನ್ನು ವಿವರಿಸಲು ಬಳಸುವ ಪದವಾಗಿದೆ. ಈ ಸಂಸ್ಕೃತಿಯು ಈಶಾನ್ಯ ಮತ್ತು ಮಧ್ಯಪಶ್ಚಿಮ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ 200 BC ಯಿಂದ 500 CE ವರೆಗೆ ಬೆಳೆಯಿತು.<ref>{{cite web| url = http://www.ohiohistorycentral.org/entry.php?rec=1283 | title = Hopewell-Ohio History Central}}</ref>
 
[[File:Nordamerikanische Kulturareale en.png|thumb|300px|ಆಲ್ಫ್ರೆಡ್ ಕ್ರೊಯೆಬರ್ ಪ್ರಕಾರ, ಪೂರ್ವ-ಕೊಲಂಬಿಯನ್ ಉತ್ತರ ಅಮೆರಿಕಾದ ಸಾಂಸ್ಕೃತಿಕ ಪ್ರದೇಶಗಳು]]
ಹೋಪ್ ವೆಲ್ ಸಂಸ್ಕೃತಿಯು ಕೇವಲ ಒಂದು ಸಂಸ್ಕೃತಿ ಅಥವಾ ಸಮಾಜವಲ್ಲ. ಆದರೆ ವ್ಯಾಪಕವಾಗಿ ಚೆದುರಿಹೋದ ಜನಸಮೂಹವಾಗಿದ್ದು, ಇವರು ಹೋಪ್ ವೆಲ್ ವಿನಿಮಯ ವ್ಯವಸ್ಥೆ ಎಂದು ಕರೆಯಲಾಗುವ ವ್ಯಾಪಾರೀ ಮಾರ್ಗಗಳ ಸಾಮಾನ್ಯ ಸಂಪರ್ಕದ ಮೂಲಕ ಇಲ್ಲಿಗೆ ಸೇರಿದರು.<ref name="Price">{{Cite book| author= Douglas T. Price, and Gary M. Feinman | year= 2008 | title= Images of the Past, 5th edition | pages= 274–277 | location= New York | publisher==McGraw-Hill | isbn= 978-0-07-340520-9}}</ref> ಅದರ ಉತ್ತುಂಗದ ಸಮಯದಲ್ಲಿ ''ಹೋಪ್ ವೆಲ್ ವಿನಿಮಯ ವ್ಯವಸ್ಥೆಯು'' , ಆಗ್ನೇಯ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]] ದಿಂದ ಆಗ್ನೇಯ [[ಕೆನಡಾ]]ದ ಆನ್ ಟಾರಿಯೋ ಸರೋವರದ ಅಂಚಿನವರೆಗೂ ಹಬ್ಬಿತು. ಈ ಪ್ರದೇಶದೊಳಗೆ, ವಿನಿಮಯದ ಕಾರ್ಯಚಟುವಟಿಕೆಯಲ್ಲಿ ಈ ಸಮೂಹದ ಸಮಾಜಗಳು ಜಲಮಾರ್ಗದ ಸೇವೆಗಳೊಂದಿಗೆ ಭಾರಿ ಮಟ್ಟದಲ್ಲಿ ಪಾಲ್ಗೊಂಡವು. ಜಲಮಾರ್ಗವು ಅವರ ಪ್ರಧಾನ ಸಾರಿಗೆ ಸಂಪರ್ಕ ಮಾರ್ಗವಾಗಿತ್ತು. ಹೋಪ್ ವೆಲ್ ವಿನಿಮಯ ವ್ಯವಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಕಡೆಗಳಿಂದಲೂ ವಸ್ತುಗಳ ವಹಿವಾಟು ಮಾಡಿತು.
ಕೋಲ್ಸ್ ಕ್ರೀಕ್ ಸಂಸ್ಕೃತಿ ಎಂಬುದು ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇಂದಿನ ದಕ್ಷಿಣ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಮಿಸಿಸಿಪ್ಪಿ ಕೆಳ ಕಣಿವೆಯಲ್ಲಿ ನೆಲಸಿತ್ತು. ಈ ಅವಧಿಯನ್ನು ಪ್ರದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ತರವಾದ ಬದಲಾವಣೆ ಕಂಡ ಕಾಲಾವಧಿಯಾಗಿದೆ ಎಂದು ಗುರುತಿಸಲಾಗಿದೆ. ಇದ್ದಕ್ಕಿದ್ದಂತೆ ಜನಸಂಖ್ಯೆ ಹೆಚ್ಚಿತು. ಕೋಲ್ಸ್ ಕ್ರೀಕ್ ಕಾಲಾವಧಿ ಮುಗಿಯುವ ವೇಳೆಗೆ, ಬೆಳೆಯುತ್ತಿರುವ ಸಂಸ್ಕೃತಿ ಮತ್ತು ರಾಜಕೀಯ ಸಂಕೀರ್ಣತೆಗೆ ಬಲವಾದ ಸಾಕ್ಷ್ಯಗಳಿವೆ. ರಾಜತ್ವ ಸಮಾಜದ ಅನೇಕ ವಿಶಿಷ್ಟ ಲಕ್ಷಣಗಳನ್ನು ಸ್ಪಷ್ಟಪಡಿಸದಿದ್ದರೂ ಕೂಡ, 1000 CE ಯಿಂದ ಗಣ್ಯನೇತಾರರ ಸರಳ ಆಡಳಿತ ವ್ಯವಸ್ಥೆ ಪ್ರಾರಂಭವಾಯಿತು. ಕೋಲ್ಸ್ ಕ್ರೀಕ್ ಸಂಸ್ಕೃತಿಯ ಸ್ಥಳಗಳು ಅರ್ಕಾನ್ಸಾಸ್, ಲೂಯಿಸಿಯಾನ, [[ಒಕ್ಲಹೋಮ]], ಮಿಸಿಸಿಪ್ಪಿ ಮತ್ತು ಟೆಕ್ಸಾಸ್ ನಲ್ಲಿ ಕಂಡುಬಂದಿವೆ. ಇದನ್ನು ಪ್ಲ್ಯಾಕ್ ಮೈನ್ ಸಾಂಸ್ಕೃತಿಯ ಪೂರ್ವಜ ಎಂದು ಪರಿಗಣಿಸಲಾಗುತ್ತದೆ.