ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಧ್ವಂಸಕತೆ- ರದ್ದು ಮಾಡಿ, ಹಿಂದಿನ ಲೇಖನವನ್ನು ಉಳಿಸಿದೆ-
ಟ್ಯಾಗ್‌ಗಳು: Removed redirect Manual revert
ಚು →‎ಯು.ಎಸ್.ಎ ಅಧ್ಯಕ್ಷರ ಚುನಾವಣೆ: ಮೂರೂ ಲೇಖನಗಳ ಸಾರಾಂಶವನ್ನು ಈ ಲೇಖನದಲ್ಲಿ ಸಂಗ್ರಹಿಸಿ ಹಾಕಿದೆ
೪೪ ನೇ ಸಾಲು:
.}}
*ಮುಖ್ಯಲೇಖನ:[[ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬‎]]
;ಈ ಕೆಳಗಿನ ಮೂರೂ ಲೇಖನಗಳ ಸಾರಾಂಶವನ್ನು ಈ ಲೇಖನದಲ್ಲಿ ಸಂಗ್ರಹಿಸಿ ಹಾಕಿದೆ:
*[[:en:Democratic Party presidential primaries, 2016|Democratic Party presidential primaries, 2016]]
*[[:en:Electoral College (United States)|Electoral College (United States)]]
*[[:en:Republican Party presidential primaries, 2016|Republican Party presidential primaries, 2016]]
 
==[[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ 2016==
2016 ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯನ್ನು , 8, ನವೆಂಬರ್ 2016 ಮಂಗಳವಾರ, ನಡೆಸಲು ನಿರ್ಧರಿಸಲಾಗಿದೆ. ಇದು 58 ನೇ ಚತುರ್ವಾರ್ಷಿಕ ಅಮೇರಿಕಾದ ರಾಷ್ಟ್ರಪತಿಯ ಚುನಾವಣೆ ಆಗಿದೆ.. ಮತದಾರರು ‘ಅಧ್ಯಕ್ಷೀಯ ಚುನಾಯಕ’ ರನ್ನು (ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ‘ಚುನಾವಣಾ ಕಾಲೇಜ್’ ಮೂಲಕ ಮತದಾರ ಪ್ರತಿನಿಧಿಗಳು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವರು. [[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮೊದಲು ಆ ರಾಷ್ಟ್ರದ ರಾಜಕೀಯ ಪಕ್ಷಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಆಯಾ ಪಕ್ಷದ ನಿಯಮಾವಳಿಯಂತೆ ಆಯ್ಕೆಮಾಡುವರು.