ಚರ್ಚೆಪುಟ:ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಓದುಗರ ಗಮನಕ್ಕೆ:ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನ...
 
( ಯಾವುದೇ ವ್ಯತ್ಯಾಸವಿಲ್ಲ )

೧೯:೨೦, ೧೪ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಓದುಗರ ಗಮನಕ್ಕೆ:ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆಯೇ ಬೇರೆ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆಯೇ ಬೇರೆ ಆದ್ದರಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬ ಈ ಲೇಖನಗಳನ್ನು ಬೇರೆ ಬೇರೆ ಮಾಡಿದೆ. ಅಲ್ಲಿಯ ಚುನಾವನೆಣೆ ಬಹಳ ಸಂಕೀರ್ಣವಾದುದು. ಅದನ್ನು ಅರ್ಥಮಾಡಿಕೊಳ್ಳಲು ಪ್ರತ್ಯೇಕ ಲೇಖನಗಳು ಅಗತ್ಯ. ಇಂಗ್ಲಿಷ್‍ನಲ್ಲೂ ಹಾಗೇ ಇದೆ. ತಿಳುವಳಿಕೆ ಇಲ್ಲದೆ ಲೇಖನವನ್ನೇ ಬರೆದು ಗೊತ್ತಿಲ್ಲದ ವಿಧ್ವಂಸಕರು ಪುಟವನ್ನೇ ರದ್ದು ಮಾದುವುದು ವಿಷಾದನೀಯ.Bschandrasgr (ಚರ್ಚೆ) ೧೩:೫೦, ೧೪ ಸೆಪ್ಟೆಂಬರ್ ೨೦೨೦ (UTC)

Return to "ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬" page.