ಮಂಡೋದರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೬ ನೇ ಸಾಲು:
ಮಂಡೋದರಿ [[ರಾಮಾಯಣ]]ದ ಅನುಸಾರ ರಾವಣನ ಪತ್ನಿ ಹಿಂದೂ ಆಚರಣೆಯ ಅನುಸಾರ ನಿತ್ಯವೂ ಪ್ರಾರ್ಥನೆ ಸಲ್ಲಿಸಬೇಕಾದ ಐದು ಜನ ಪತಿವ್ರತಾ ಮಹಿಳೆಯರಲ್ಲಿ ಒಬ್ಬಳು. ರಾಮಾಯಣವು ಅವಳನ್ನು ಸುಂದರಿ, ಧಾರ್ಮಿಕಳು ಹಾಗೂ ನೀತಿವಂತಳು ಎಂದು ಚಿತ್ರಿಸುತ್ತದೆ.
 
ಇವಳು ಮಯಾಸುರ ಮತ್ತು ಗಂಧರ್ವ ಕನ್ಯೆ ಹೇಮಾ ಇವರ ಮಗಳು.ಇವಳಿಗೆ [[ಅತಿಕಾಯ]], [[ಮೇಘನಾದ]] ಮತ್ತು [[ಅಕ್ಷಯಅಕ್ಷ ಕುಮಾರ]] ಎಂಬ ಮೂವರುಇಬ್ಬರು ಮಕ್ಕಳು. ಕೆಲವು ರಾಮಾಯಣಗಳ ಪ್ರಕಾರ [[ಸೀತೆ|ಸೀತೆಯು]] ಈಕೆಯ ಮಗಳು. ರಾವಣನು ಅನೇಕ ಕೆಟ್ಟ ಕೆಲಸಗಳನ್ನು ಮಾಡಿದರೂ ಕೂಡ ಅವನನ್ನು ಪ್ರೀತಿಸುವವಳು, ಆದರೆ ಅವನನ್ನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಸಲಹೆ ಕೊಡುವವಳು. ಅವನು ಅಪಹರಿಸಿದ ಸೀತೆಯನ್ನು ರಾಮನಿಗೆ ಮರಳಿಸುವಂತೆ ಸಲಹೆಯನ್ನು ಮತ್ತೆ ಮತ್ತೆ ಕೊಟ್ಟಳಾದರೂ ರಾವಣ ಅದಕ್ಕೆ ಕಿವಿಗೊಡಲಿಲ್ಲ. .
[[File:Angry Ravana drawing his sword rushed at her to kill Sita.jpg|thumb|ಸೀತೆಯನ್ನು ಕೊಲ್ಲಲು ಸಿದ್ಧನಾದ ರಾವಣನನ್ನು ಮಂಡೋದರಿ ತಡೆದದ್ದು.]]
 
"https://kn.wikipedia.org/wiki/ಮಂಡೋದರಿ" ಇಂದ ಪಡೆಯಲ್ಪಟ್ಟಿದೆ