ಅವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೮ ನೇ ಸಾಲು:
 
== ಗಣೇಶನ ಅವತಾರಗಳು ==
[[ಚಿತ್ರ:Ganesha of four yugas.jpg|thumb|(ಮೇಲಿನಿಂದ ಎಡತಿರುವು) ಗಣೇಶ ಪುರಾಣದ ಗಣೇಶನ ನಾಲ್ಕು ಅವತಾರ : ಮಹೋತ್ಕಟ, ಮಯುರೆಸ್ವರ, ಧುಮ್ರಕೆತು ಹಾಗು ಗಜಾನನ (ಸಿದ್ಧಿವಿನಾಯಕ ದೇವಸ್ತಾನ, ಮುಂಬೈನಲ್ಲಿಯ ಆಧುನಿಕ ಚಿತ್ರಕಲೆ).]]
[[ಲಿಂಗ ಪುರಾಣ]]ದಲ್ಲಿ ಗಣೇಶ ಅವತಾರತಾಳಿ ದುಷ್ಟರನ್ನು ನಿಗ್ರಹಿಸಿ, ಶಿಷ್ಟರನ್ನು ಕಾಪಾಡುವುದಾಗಿ ಹೇಳಲಾಗಿದೆ.<ref name="Grimes">{{cite book|last=Grimes|first=John A.|title=Gaṇapati: song of the self|publisher=[[SUNY Press]]|year=1995|pages=105|isbn=9780791424391|url=http://books.google.com/?id=aoqB4n95pSoC&pg=PT105}}</ref> ಎರಡು ಉಪಪುರಾಣಗಳಾದ - ಗಣೇಶ ಪುರಾಣ ಹಾಗು ಮುದ್ಗಳ ಪುರಾಣ - ಗಣೇಶನ ಅವತಾರಗಳನ್ನು ವರ್ಣಿಸಿವೆ. ಗಣೇಶನ ನಾಲ್ಕು ಅವತಾರಗಳನ್ನು ಗಣೇಶ ಪುರಾಣದಲ್ಲಿ ಪಟ್ಟಿ ಮಾಡಲಾಗಿದೆ: ಮೊಹೊತ್ಕಟ, ಮಯುರೆಶ್ವರ, ಗಜಾನನ ಹಾಗು ಧುಮ್ರಕೇತು. ಪ್ರತಿಯೊಂದು ಅವತಾರವು ಒಂದು ಯುಗಕ್ಕೆ ಸೇರಿದೆ, ಬೇರೆಬೇರೆ ವಾಹನ ಹಾಗು ಬೇರೆ ಬೇರೆ ವರ್ಣ ಹೊಂದಿರುತ್ತದೆ, ಎಲ್ಲ ಅವತಾರಗಳಿಗೂ ಒಂದೇ ಉದ್ದೇಶವಿದೆ: ದುಷ್ಟಸಂಹಾರ.<ref>Grimes, pp. 100-105.</ref>
ಗಣೇಶನ ನಾಲ್ಕು ಅವತಾರಗಳನ್ನು ಗಣೇಶ ಪುರಾಣದಲ್ಲಿ ಪಟ್ಟಿ ಮಾಡಲಾಗಿದೆ :ಮೊಹೊತ್ಕಟ, ಮಯುರೆಶ್ವರ, ಗಜಾನನ ಹಾಗು ಧುಮ್ರಕೇತು. ಪ್ರತಿಯೊಂದು ಅವತಾರವು ಒಂದು ಯುಗಕ್ಕೆ ಸೇರಿದೆ, ಬೇರೆಬೇರೆ ವಾಹನ ಹಾಗು ಬೇರೆಬೇರೆ ವರ್ಣ ಹೊಂದಿರುತ್ತದೆ, ಎಲ್ಲ ಅವತಾರಗಳಿಗೂ ಒಂದೇ ಉದ್ದೇಶವಿದೆ: ದುಷ್ಟಸಂಹಾರ.<ref>Grimes, pp. 100-105.</ref>
ಮುದ್ಗಳ ಪುರಾಣ ಗಣೇಶನ ಎಂಟು ಅವತಾರಗಳನ್ನು ವರ್ಣಿಸಿದೆ:<ref name="Granoff">Phyllis Granoff, "{{IAST|Gaṇeśa as Metaphor}}," in Robert L. Brown (ed.) ಗಣೇಶ: Studies of an Asian God, pp. 94-5, note 2. ISBN 0-14-051420-1</ref>
# ವಕ್ರತುಂಡ ({{IAST|Vakratuṇḍa}}) ("ತಿರುಚು ಸೊಂಡಿಲು"), ಇವನ ವಾಹನ ಸಿಂಹ.
"https://kn.wikipedia.org/wiki/ಅವತಾರ" ಇಂದ ಪಡೆಯಲ್ಪಟ್ಟಿದೆ