ಬಸವರಾಜ ಕಟ್ಟೀಮನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಚುNo edit summary
'''ಬಸವರಾಜ ಕಟ್ಟೀಮನಿ'''ಯವರು [[೧೯೧೯]] [[ಅಕ್ಟೋಬರ್|ಅಕ್ಟೋಬರ]] ೫ರಂದು [[ಬೆಳಗಾವಿ]] ಜಿಲ್ಲೆಯ [[ಗೋಕಾಕ]] ತಾಲೂಕಿನ '''ಮಲಾಮರಡಿ''' ಎನ್ನುವ ಹಳ್ಳಿಯಲ್ಲಿ ಜನಿಸಿದರು. ತಾಯಿ ಬಾಳವ್ವ; ತಂದೆ ಅಪ್ಪಣ್ಣ. ತಂದೆ ಮೊದಲಲ್ಲಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿದ್ದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜೀನಾಮೆ ಕೊಟ್ಟು ಹೊರಬಂದರು. ಕೆಲ ಕಾಲದ ನಂತರ ರೇಲ್ವೆ ಇಲಾಖೆಯಲ್ಲಿ ಸೇರಿಕೊಂಡರು. ರೋಗದಿಂದ ಬಳಲಿದ ಅವರು ಕೊನೆಗೊಮ್ಮೆ [[೧೯೩೬|೧೯೮೯]]ರಲ್ಲಿ ತೀರಿಕೊಂಡರು. ತಾಯಿಯೇ ಕೂಲಿನಾಲಿ ಮಾಡಿ ತನ್ನ ೪ ಮಕ್ಕಳನ್ನಲ್ಲದೆ ತನ್ನ ಅಣ್ಣನ ಮಗಳನ್ನೂ ಸಹ ಬೆಳೆಯಿಸಿದಳು.<ref>http://m.vijaykarnataka.com/district/chikkamagaluru/-/amp_articleshow/16023216.cms</ref>
 
==ಶಿಕ್ಷಣ==
೭೧೮

edits

"https://kn.wikipedia.org/wiki/ವಿಶೇಷ:MobileDiff/1008649" ಇಂದ ಪಡೆಯಲ್ಪಟ್ಟಿದೆ