ವಿಕಿಪೀಡಿಯ:FAQ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by ಕರುಣಾಕರ (talk) to last revision by ಅನೂಪ್
೨೪ ನೇ ಸಾಲು:
ಎಲ್ಲ ಲೇಖನಗಳೂ ಎಲ್ಲರಿಂದಲೂ ಬದಲಾಯಿಸಲು ಸಾಧ್ಯವಿರುವಂಥದ್ದು. ಇಲ್ಲಿರುವ ಪ್ರತಿ ಲೇಖನವೂ ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಕೆಳಗೆ ಉಚಿತವಾಗಿ ಲಭ್ಯವಿದೆ.
 
==ನಾನೂ ಕೂಡ ಇಲ್ಲಿ ಬರೆಯಬಹುದೇಬರೆಯಬಹುದೆ?==
ಖಂಡಿತವಾಗಿ! ವಿಕಿಪೀಡಿಯಾದಲ್ಲಿ ಪ್ರತಿಯೊಬ್ಬರೂ ಬರೆಯಬಹುದು, ಲೇಖನಗಳನ್ನು ತಿದ್ದಬಹುದು, ಬದಲಾವಣೆ ಮಾಡಬಹುದು. ಆದರೆ, ಸದಸ್ಯರ ಸೌಜನ್ಯ ಹಾಗೂ ವಿವೇಕದಿಂದ ಸಮುದಾಯ ಮುನ್ನಡೆಯುತ್ತದೆ ಎಂಬುದನ್ನು ಗಮನದಲ್ಲಿಡಿ. ಮುಕ್ತವಾಗಿರಿಸಿರುವುದರ ದುರುಪಯೋಗ ಪಡಿಸಿಕೊಳ್ಳುವವರ ಮೇಲೆ ಹಲವು ಕ್ರಮಗಳು ಕೈಗೊಳ್ಳಲಾಗುವುದು. ಆದರೆ ಅಂತಹ ಸದಸ್ಯರು ಸದಭಿರುಚಿಯ ಸಮುದಾಯಗಳಲ್ಲಿ ಕಡಿಮೆ ಇರುವುದರಿಂದ ಅಂತಹ ಸನ್ನಿವೇಶ ಬಹುಶಃ ಬರಲಾರದುಬರದು.
ಯಾವುದರ ಬಗ್ಗೆ ಬರೆಯಲಿ?, ಏನು ಬರೆಯಲಿ?ನಿಮಗೆ ಬರೆಯಲು ವಿಷಯಗಳು ಹೊಳೆಯದಿದ್ದಲ್ಲಿ [[Wikipedia:Community_Portal | ಸಮುದಾಯ ಪುಟ]] ನೋಡಿ. ಅಲ್ಲಿ ಕೆಲವು ಬೇಕಾಗಿರುವ ಲೇಖನಗಳ ಪಟ್ಟಿ ಮಾಡಲಾಗಿದೆ.
ಈಗ ವಿಶ್ವಕೋಶದಲ್ಲಿರದ ಯಾವುದಾದರೂ ವಿಷಯದ ಬಗ್ಗೆ ಬರೆಯಲು ಪ್ರಾರಂಭ ಮಾಡಿ ಅಥವಾ ಇರುವ ಲೇಖನಗಳಿಗೇ ಹೆಚ್ಚು ಮಾಹಿತಿಯನ್ನು ಸೇರಿಸಿ.
೮೯ ನೇ ಸಾಲು:
ಉದಾಹರಣೆ: <nowiki>[[ಕುವೆಂಪು]]</nowiki>
 
==ಪ್ರಮಾಣಿತ ಫಲಕ Template (Templateಟೆಂಪ್ಲೇಟು) ಅಂದರೇನು?==
 
'''ಪ್ರಮಾಣಿತ ಫಲಕಟೆಂಪ್ಲೇಟು''' (Template) ಅಂದರೆ, ವಿವಿಧ ಲೇಖನಗಳಲ್ಲಿ ಮತ್ತೆ ಮತ್ತೆ ಉಪಯೋಗಿಸಬಹುದಾದಂತಹ ಸಾಧನ ("Reusable component").
ಕೆಲವು ಪದಗಳನ್ನು, ಅಥವಾ ವಾಕ್ಯಗಳನ್ನು ಹಲವಾರು ಲೇಖನಗಳಲ್ಲಿ ಉಪಯೋಗಿಸುವಂತಹ ಸಂದರ್ಭದಲ್ಲಿ, ಆ ಎಲ್ಲಾ ಲೇಖನಗಳಲ್ಲಿ ಬರೆಯುವುದಕ್ಕಿಂತ, ಅದೇ ವಿಷಯವನ್ನು ಒಂದು ಪ್ರಮಾಣಿತ ಫಲಕಕ್ಕೆಟೆಂಪ್ಲೇಟಿಗೆ ಹಾಕಿ, ಆ ಪ್ರಮಾಣಿತ ಫಲಕದಟೆಂಪ್ಲೇಟಿನ ಹೆಸರನ್ನು ಮಾತ್ರ ಲೇಖನದಲ್ಲಿ ಹಾಕುವ ಸೌಲಭ್ಯ ವಿಕಿಪೀಡಿಯ ಮಾಡಿಕೊಟ್ಟಿದೆ. ಹಾಗೆ ಮಾಡಿದಾಗ, ಪ್ರಮಾಣಿತ ಫಲಕದಲ್ಲೇನಿದೆಯೋಟೆಂಪ್ಲೇಟಿನಲ್ಲೇನಿದೆಯೋ, ಅದು ಲೇಖನಗಳಲ್ಲಿ ಬರುತ್ತದೆ.
 
ಉದಾ: [[Template:ಸುಸ್ವಾಗತ]]. ಇದನ್ನು, ಹೊಸದಾಗಿ ಸೇರುವ ಎಲ್ಲಾ ಸದಸ್ಯರಿಗೆ ತಿಳಿಸುವ ಮಾಹಿತಿಯಾಗಿ ರೂಪಿಸಲಾಗಿದೆ. ಹೊಸ ಸದಸ್ಯರ ಚರ್ಚೆಪುಟದಲ್ಲಿ <nowiki>{{ಸುಸ್ವಾಗತ}}</nowiki> ಎಂದು ಹಾಕಿದರಾಯಿತಷ್ಟೆ. ಪ್ರಮಾಣಿತ ಫಲಕದಲ್ಲಿರುವಟೆಂಪ್ಲೇಟಿನಲ್ಲಿರುವ ಸಂಪೂರ್ಣ ಮಾಹಿತಿಯು ಪ್ರಮಾಣಿತ ಫಲಕವನ್ನುಟೆಂಪ್ಲೇಟನ್ನು ಉಪಯೋಗಿಸಿದ ಪುಟದಲ್ಲಿ ಬರುತ್ತದೆ.
 
ಪ್ರಮಾಣಿತ ಫಲಕದಟೆಂಪ್ಲೇಟಿನ ಬಗ್ಗೆ, ಮತ್ತು ಅದರಲ್ಲಿನ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಗೆ [[:en:Help:Template|Template ಸಹಾಯ ಪುಟ]] ನೋಡಿ.
 
==ವರ್ಗCategory (Categoryವರ್ಗ) ಅಂದರೇನು?==
 
'''ವರ್ಗ''' (Category) ಅಂದರೆ, ಸಂಬಂಧಪಟ್ಟ ಲೇಖನಗಳ ಒಂದು ಗುಂಪು.
"https://kn.wikipedia.org/wiki/ವಿಕಿಪೀಡಿಯ:FAQ" ಇಂದ ಪಡೆಯಲ್ಪಟ್ಟಿದೆ