ಚರ್ಚೆಪುಟ:ಮಹಾಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
==[[ಮ್ಯಾಕ್ಸ್‌ ಮುಲ್ಲರ್]] ಬಗೆಗೆ==
*ಮ್ಯಾಕ್ಸ್ ಮುಲ್ಲರ್ ಬಗೆಗೆ..:ಸದಸ್ಯ:Biresh koti ಗೆ ಅವರ ವಿಷಯ ಏನೂ ಗೊತ್ತಿಲ್ಲ. ಯಾರೋ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳದೆ, ಬೊಗಳಿದ್ದಾರೆ. ಆರ್ಯದ್ರಾವಿಡ ಸಿದ್ದಾಂತವನ್ನು, ಭಾರತದಿತಿಹಾಸವನ್ನು ವೈಜ್ಞಾನಿಕವಾಗಿ ಅನೇಕ ವರ್ಷ ಅದ್ಯಯನ ಮತ್ತು ಸಂಶೋಧನೆ ಮಾಡಿ ಮುಂದಿಟ್ಟವನು '''ಮಹಾನುಭಾವ ವಿನ್ಸೆಂಟ್ ಸ್ಮಿತ್'''. ಸ್ಮಿತ್ ಭಾರತದ ಇತಿಹಾಸವನ್ನು ಬರೆಯದಿದ್ದರೆ ಭಾರತದ ಶಾಸ್ತ್ರಬದ್ಧ ಇತಿಹಾಸವೇ ಇರುತ್ತಿರಲಿಲ್ಲ. ಭಾರತದ ಕವಿಗಳು ಬರೆದ ಉತ್ಪ್ರೇಕ್ಷಿತ ಕಲ್ಪನೆಯ ಕಲಸು ಮೇಲೋಗರ ಆಧಾರಗಳಿಲ್ಲದ ಕಥೆಗಳೇ ಇತಿಹಾಸವಾಗುತ್ತಿತ್ತು. ಭಾರತೀಯರಿಗೆ ಇತಿಹಾಸ ಬರೆಯುವ ಮಾರ್ಗದರ್ಶನ ಮಾಡಿದವನೇ ವಿಸೆಂಟ್ ಸ್ಮಿತ್‍. ಬಿರೇಶ ಕೊಟಿಯ ಮೆಲಿನ ಹೇಳಿಕೆ "ಅಲ್ಪವಿದ್ಯಾ ಮಹಾಗರ್ವಿ" ಎಂಬಂತಿದೆ. '''ಮ್ಯಾಕ್ಸ್ ಮುಲ್ಲರ್‍ ನನ್ನು ಕಾಶಿ- ಬನಾರಸಿನ ಮಾಹಾ ಪಂಡಿತರು ಕೂಡಾ ಮೆಚ್ಚಿ ' ಮಹ-ಮಹಮೋಪಾಧ್ಯಾಯ ಎಂಬ ಬಿರುದು ಕೊಟ್ಟರು.''' ಜರ್ಮನಿಯಿಂದ ಇಲ್ಲಿಗೆ ಬಂದು ನೆಲಸಿ, ಭಾರತದ ವೇದ ಪಂಡಿತರಿಂದ ಸಾಹಿತ್ಯದ ಮತ್ತು ವೇದದ ಸಂಸ್ಕೃತವನ್ನು ಆ ಮೂಲಾಗ್ರ ಕಲಿತು. ಜಗತ್ತಿಗೆ ಭಾರತದ ನಾಲ್ಕು ವೇದಗಳನ್ನೂ ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿ ಪರಿಚಯಿಸಿದ, ಯಾವ ಭಾರತೀಯನೂ ಮಾಡಲಾರದ ಕೆಲಸ ಮಾಡಿದ ಮಹಾನುಭಾಭಾವ. (ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ಎಂಬ ಗಾದೆ ಇದೆ.) ಅಜ್ಞಾನದ ದುರಹಂಕಾರದ ಟೀಕೆ ಸರಿಯಲ್ಲ.
* ಆರ್ಯನ್ ಮತ್ತು ದ್ರಾವಿಡಿಯನ್ ವಿಚಾರ ಭಾಷೆಯಿಮದಭಾಷೆಯಿಂದ ಬಂದುದು. ಉದಾಹರಣೆಗೆ, 'ಸಂಸ್ಕೃತದ ಮಾತಾ ಪಿತಾ' ಇವು "ಗ್ರೀಕ್ ಲ್ಯಾಟಿನ್‍ಗಳ ಮದರ್, ಫಾದರ್" ಗಳಿಗೆ ಹೋಲಿಕೆ ಇರುವುದು. ಈ ಬಗೆಯ ಹೊಲಿಕೆಯ ಪದಗಳು ಬಹಳ ಸಿಗುತ್ತವೆ. ಆದ್ದರಿಂದ ಈ ಭಾಷೆಯ ಮೂಲದವರೆಲ್ಲಾ ಒಂದೇ ಬುಡಕಟ್ಟಿನವರಾಗಿದ್ದು ಮದ್ಯ ಏಷ್ಯಾದಿಂದ ಬಂದಿರಬೇಕೇಂಬ ಸಿದ್ಧಾಂತ.
*ಮುಲ್ಲರ್ ಆಗಲಿ ಸ್ಮಿತ್ ಆಗಲಿ ಏನೇ ಹೇಳಿದ್ದರೂ ಆಧಾರ ಸಹಿತ ಹೇಳಿದ್ದರು. ಮುಲ್ಲರ್ ಆರ್ಯಸಂಸ್ಋತಿಯನ್ನಆರ್ಯಸಂಸ್ಕೃತಿಯನ್ನ ಬಹಲಬಹಳ ಮೆಚ್ಚಿದ್ದರು. ಅದರೆ ಜನಾಂಗೀಯ ತಾರತಮ್ಯವನ್ನು ವಿರೋಧಿಸಿದ್ದರು. ಒಮ್ಮೆ ಅವರು ಆರ್ಯ ಜನಾಂಗೀಯ ತಾರತಮ್ಯದ ವಿಚಾರ ಬಂದಾಗ," ಅತಿ ಕಪ್ಪಾದ ಹಿಂದೂಗಳು ಆರ್ಯನ್ ಭಾಷೆ ಮತ್ತು ಚಿಂತನೆಯ ಅತಿ ಹಿಂದಿನ ಹಂತವನ್ನು ಪ್ರತಿನಿಧಿಸುತ್ತಾರೆ," ಎಂದಿದ್ದರು. ವಿವೇಕಾನಂದರು ಮುಲ್ಲರನನ್ನು ಕಂಡು ಬಹಳ ಮೆಚ್ಚಿದ್ದರು. ಹಿಟ್ಲರ್ ತಾವು ಆರ್ಯರೆಂದು, ಈ ಆರ್ಯನ್ ಜನಾಂಗೀಯ ಭಾವನೆಯನ್ನು ಕೆರಳಿಸಿ ಫ್ಯಾಸಿಸಮ್ ಸಂಗಟನೆಕಟ್ಟಿಸಂಘಟನೆ ಕಟ್ಟಿ ೨ ನೇಮಹಾಯುದ್ಧಕ್ಕೆ ಕಾರಣನಾದ.
[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೦೭:೩೯, ೧೨ ಸೆಪ್ಟೆಂಬರ್ ೨೦೨೦ (UTC)
"https://kn.wikipedia.org/wiki/ಚರ್ಚೆಪುಟ:ಮಹಾಭಾರತ" ಇಂದ ಪಡೆಯಲ್ಪಟ್ಟಿದೆ
Return to "ಮಹಾಭಾರತ" page.