ಹುಡ್ ಹುಡ್ ಚಂಡಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚಿತ್ರ Hudhud_12_Oct_2014.jpgರ ಬದಲು ಚಿತ್ರ Hudhud_2014-10-12_0510Z.jpg ಹಾಕಲಾಗಿದೆ.
೧ ನೇ ಸಾಲು:
[[File:Hudhud 2014-10-12 Oct 20140510Z.jpg|thumb|೨೦೧೨ರ ಹುಡ್ ಹುಡ್ ಚಂಡಮಾರುತ]]
[[ಬಂಗಾಳ ಕೊಲ್ಲಿ]]ಯಲ್ಲಿ ಸೃಷ್ಟಿಯಾದ 'ಹುಡ್‌ಹುಡ್‌' (ಓಮಾನ್‌ [[ದೇಶ]]ದ ಒಂದು [[ಪಕ್ಷಿ]]ಯ ಹೆಸರು) ಚಂಡಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ದೇಶದ ಪೂರ್ವ [[ಕರಾವಳಿ]]ಯತ್ತ ನುಗ್ಗಿ ಬಂದು . ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ [[ವಿಶಾಖಪಟ್ಟಣಂ]] ಸಮೀಪ ಗಂಟೆಗೆ 195 ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು.
[[ವಿಶಾಖಪಟ್ಟಣಂ]]ನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.