ಅರ್ಧನಾರೀಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧೫ ನೇ ಸಾಲು:
| Mount = [[Nandi (bull)|Nandi]] (usually), sometimes along with a lion
}}
[[File:Arddhanarishvara.jpg|thumb|right|250px|ಅರ್ಧನಾರೀಶ್ವರ ಚಿತ್ರ]]
'''ಅರ್ಧನಾರೀಶ್ವರ''' ಪರಿಕಲ್ಪನೆಯೇ ವಿಶಿಷ್ಟವಾದುದು. ಅರ್ಧಭಾಗ ಪಾರ್ವತಿ, ಅರ್ಧಭಾಗ [[ಈಶ್ವರ]]ನೂ ಇರುವ ಮೂರ್ತಿ. [[ಶಿವ]]ನೂ [[ಶಕ್ತಿ]]ಯೂ ಅವಿನಾಭಾವದಿಂದ ಒಂದೇ ದೇಹದಲ್ಲಿರುತ್ತಾರೆಂದೂ ಶಿವನ ವಾಮಾರ್ಧವೇ ಪಾರ್ವತಿಯೆಂಬ ಕಲ್ಪನೆಯಿದೆ. ಗೌರಿ ತನ್ನ ಸ್ಥಾನ ಬೇರೆಲ್ಲರಿಗಿಂತ ವೈಶಿಷ್ಟ್ಯತೆಯಿಂದ ಕೂಡಿರಬೇಕೆಂಬ ಕಾರಣಕ್ಕಾಗಿ ಅರ್ಧನಾರೀಶ್ವರ ಸಂಸ್ಕೃತಿ ರೂಪಿತವಾಗಿದೆ.
==ಶಿವಪುರಾಣ==
Line ೨೨ ⟶ ೨೧:
* ಸನಾತನ ಸಂಸೃತಿಯಲ್ಲಿ [ಸ್ತ್ರೀಯಾದವಳು ತನ್ನ ಗಂಡನಿಗೆ ಸರಿಸಮಾನಳು ಹಾಗು ಆತ ಆಕೆಯನ್ನು ಗೌರವದಿಂದ ಕಾಣಬೇಕು ಎಂಬ ಅರ್ಥವನ್ನು ಈ ಅರ್ಧ ನಾರೀಶ್ವರ ಸಂಕೇತ ಹೇಳುತ್ತದೆ. ಪುರುಷ ಮತ್ತು ಪ್ರಕೃತಿಯ ಪರಿಪೂರ್ಣ ಸಮಾಗಮದ ಚಿಹ್ನೆಯೂ ಇದಾಗಿದೆ.<ref>http://www.ishafoundation.org/blog/yoga-meditation/demystifying-yoga/ardhanarishvara/</ref>
* ಸನಾತನ ಸಂಸೃತಿಯಲ್ಲಿ ಹೆಣ್ಣಿನೊಳಗೆ ಗಂಡಿನ ಗುಣಗಳು, ಗಂಡಿನೊಳಗೆ ಹೆಣ್ಣಿನ ಗುಣಗಳನ್ನು ಹೇಳುವ ಸಲುವಾಗಿ, ಇಂತಹದೊಂದು ಪರಿಕಲ್ಪನೆಯನ್ನು ರೂಪಿಸಲಾಗಿದೆಯೆಂದು ವಿಮರ್ಶಕರು ಹೇಳಿದ್ದಾರೆ. ಶಿವೆ ಶಿವನ ಹೃದಯೇಶ್ವರಿ ಎಂಬ ಕಾರಣಕ್ಕೆ ಅವಳನ್ನು ಎಡಭಾಗದಲ್ಲಿ ಅಂದರೆ ಹೃದಯಸ್ಥಾನದಲ್ಲಿ ಜಾಗ ಕೊಡಲಾಗಿದೆ.
 
==ಫೋಟೋ ಗ್ಯಾಲರಿ==
<gallery>
[[File:Arddhanarishvara.jpg|thumb|right|250px|ಅರ್ಧನಾರೀಶ್ವರ ಚಿತ್ರ]]
</gallery>
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಅರ್ಧನಾರೀಶ್ವರ" ಇಂದ ಪಡೆಯಲ್ಪಟ್ಟಿದೆ