ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೮ ನೇ ಸಾಲು:
=ಬೆಳವಣಿಗೆ=
 
ಇಬ್ಬರಿಂದ ಪ್ರಾರಂಭವಾದ ಸಂಸ್ಥೆ, ಇಂದು ೧೨ ಮಂದಿ ತಾಂತ್ರಿಕ ತಜ್ಞರನ್ನೊಳಗೊಂಡ ತಂಡವಾಗಿದೆ. ಪ್ರಸ್ತುತ ಮೊಬೈಲ್ ಗೇಮ್, ಆಪ್, ಜಾಲತಾಣ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳನ್ನು ಒದಗಿಸುತ್ತಿದೆ. ಈಗಾಗಲೇ ಯುಕೆ ಎಕ್ಸ್ಪ್ರೆಸ್<ref>http://Ukexpress.in</ref>, ಸುದ್ದಿಮಿತ್ರ<ref>http://Suddimitra.com</ref>, ಸುದ್ದಿವಾಣಿ<ref>http://Suddivani.com</ref> ಇತ್ಯಾದಿ ಜಾಲತಾಣಗಳನ್ನು ಇವರು ತಮ್ಮ ಕ್ಲೈಂಟ್ಸ್‌ಗಳಿಗೋಸ್ಕರ ಅಭಿವೃದ್ಧಿಪಡಿಸಿದ್ದಾರೆ.