ವಿಷ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು:
== ವಿಷ್ಣುವಿನ ಹೆಸರುಗಳು ==
ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.
 
ವೇದಕಾಲದ ಅನಂತರದಲ್ಲಿ ವಿಷ್ಣುವಿನೊಂದಿಗೆ ಅನೇಕ ದೇವತೆಗಳ ವಿಶೇಷಗಳು ಒಟ್ಟುಗೂಡಿಕೊಂಡಿದ್ದು, ಅವುಗಳ ಗುಣಗಳು ವಿಷ್ಣುವಿನೊಂದಿಗೆ ಲೀನವಾಗಿವೆ. ಹೀಗಾಗಿ ಈತನನ್ನು ಸ್ವಯಂಭು-ತಾನೇ ಹುಟ್ಟಿದವ; ಅನಂತ-ಕೊನೆಯಿಲ್ಲದವ; ಯಜ್ಞೇಶ್ವರ-ಯಜ್ಞಗಳ ಒಡೆಯ; ಹರಿ-ಆತ್ಮಗಳನ್ನು ವೈಕುಂಠಕ್ಕೆ ಕರೆದೊಯ್ಯುವವ; ಮುಕುಂದ-ಮುಕ್ತಿ ನೀಡುವವ; ಮಾಧವ-ಜೇನಿನಿಂದ ಕೂಡಿದವ; ಕೇಶವ-ಸೂರ್ಯರಶ್ಮಿ ಗಳನ್ನು ಕೂದಲನ್ನಾಗಿ ಪಡೆದವ-ಹೀಗೆ ವಿವಿಧ ಶಕ್ತಿಗಳ ಸಂಯೋಗದ ರೂಪು ವಿಷ್ಣುವೆಂದು ವರ್ಣನೆಗಳಲ್ಲಿ ಕಂಡುಬರುತ್ತದೆ.
 
ಪ್ರಪಂಚದಲ್ಲಿ ಅನ್ಯಾಯ ಅಕ್ರಮಗಳು ಹೆಚ್ಚಾದಾಗ ಈತ ಅನೇಕ ಅವತಾರಗಳನ್ನೆತ್ತಿ ಅನ್ಯಾಯವನ್ನು ಹೊರದೂಡಿ ನ್ಯಾಯ ಸ್ಥಾಪಿಸುವವ. ಈತ ದಶಾವತಾರಗಳನ್ನು ತಳೆದದ್ದು ದುಷ್ಟರನ್ನು ಶಿಕ್ಷಿಸಲು-ಎಂದು ವಿಷ್ಣುಪುರಾಣ ತಿಳಿಸುತ್ತದೆ.
 
== ವಿಷ್ಣುವು ಶಾಪಗಳಿಗೆ ಒಳಗಾಗಿದ್ದು ==
"https://kn.wikipedia.org/wiki/ವಿಷ್ಣು" ಇಂದ ಪಡೆಯಲ್ಪಟ್ಟಿದೆ