ವಿಷ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೭ ನೇ ಸಾಲು:
 
== ಜನನ ==
ಈತನ ಜನನಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಈತ ಕಶ್ಯಪ ಮತ್ತು ಅದಿತಿಯ ಹನ್ನೆರಡು ಮಕ್ಕಳಲ್ಲಿ ಒಬ್ಬ ಎಂಬುದಾಗಿ ವಿಷ್ಣು ಪುರಾಣದಲ್ಲಿದೆ. ಆದರೆ ಸೃಷ್ಟಿಯ ಆದಿಯಲ್ಲಿ ಶಿವನ ವಾಮಾಂಗದಿಂದ ಜನಿಸಿದ ಎಂಬ ಪುರಾಣವೂ ಇದೆ. ಮತ್ತೊಂದು ಪುರಾಣದ ಪ್ರಕಾರ  ನೂರ ಇಪ್ಪತ್ತು ಬ್ರಹ್ಮವರ್ಷಗಳ ತನಕ ಬ್ರಹ್ಮಾಂಡ ಶೂನ್ಯವಾಗಿತ್ತು. ಅಂಥ ಅನಂತ ಮೌನದಲ್ಲಿ ವಿಷ್ಣು ನೀರಿನ ಮೇಲೆ ಆಲದ ಎಲೆಯ ಮೇಲೆ ಮಲಗಿರುವವನಂತೆ ಕಂಡುಬರುವನು, ಇದೇ ಯುಗದ ಆರಂಭವೆನ್ನಲಾಗಿದೆ. ನೀರಿನ ಮೇಲೆ ಮಲಗಿರುವುದರಿಂದ ನಾರಾಯಣ ಎಂಬ ಹೆಸರಾಗಿದೆ.
 
== ವಿಷ್ಣು ಮತ್ತು ಬ್ರಹ್ಮ ==
"https://kn.wikipedia.org/wiki/ವಿಷ್ಣು" ಇಂದ ಪಡೆಯಲ್ಪಟ್ಟಿದೆ